ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

10 snake cubs found in Mudigere taluk of Chikkamagaluru district

ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!
ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಮನೆಯೊಂದರ ಗೋಡೆ ಬಿರುಕಿನ ಸಂದಿಯಲ್ಲಿ 10 ಹಾವಿನ ಮರಿಗಳು ಪತ್ತೆಯಾಗಿವೆ. 

ಇಲ್ಲಿನ ಸುಂಕಸಾಲೆ ಪಂಚಾಯ್ತಿಯ ಕಾಟಿಖಾನ್​ನಲ್ಲಿರುವ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯ ನಿವಾಸಿಯೊಬ್ಬರ ಮನೆಯ ಗೋಡೆಯು ಬಿರುಕುಬಿಟ್ಟಿತ್ತು. ಆ ಬಿರುಕಿನಲ್ಲಿ ಏನೋ ಸದ್ದು ಬರುವುದನ್ನ ಗಮನಿಸಿದಾಗ ಅದರಲ್ಲಿ ಹಾವಿನ ಮರಿಗಳು ಓಡಾಡುವುದು ಕಾಣಿಸಿದೆ. 

ಇದನ್ನ ನೋಡಿ ಗಾಬರಿಯಾದ ಮನೆಯವರು  ಸ್ಥಳಿಯವಾಗಿ ಹಾವುಗಳನ್ನು ಸಂರಕ್ಷಿಸುವ ಆರೀಫ್​ರನ್ನ ಕರೆಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅವರು, ಹಾವಿನ ಮರಿಗಳನ್ನು ಹಿಡಿದು, ಅವುಗಳು ನಾಗರ ಹಾವಿನ ಮರಿಗಳು ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. 

ನಂತರ ಅರಣ್ಯ ಸಿಬ್ಬಂದಿಯ ಎದುರಲ್ಲಿ, 10 ಹಾವಿನಮರಿಗಳನ್ನು ಸುರಕ್ಷಿತವಾದ ಕಾಡಿನಲ್ಲಿ  ಬಿಟ್ಟಿದ್ಧಾರೆ.  

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga kannada news,latest news,karnataka news,chikkamagaluru,chikmagalur news,kannada news live,news,breaking news,chikkamagaluru news,kannada news channel live,karnataka latest news,chikkamagaluru today news,chikkamagaluru latest news,kannada news channel,manorama news,malayalam news,kannada news public tv,kannada news live public tv,malayalam news videos,news18 kannada,top news,rahul gandhi news,kannada live news,kannada latest newsChikkamagaluru, Wall, Mudigere, Snake cubs, Cobra, 10 cubs rescued,ಚಿಕ್ಕಮಗಳೂರು, ಗೋಡೆ, ಮೂಡಿಗೆರೆ, ಹಾವಿನ ಮರಿಗಳು, ನಾಗರ ಹಾವು, 10 ಮರಿಗಳ ರಕ್ಷಣೆ,