BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ

BREAKING NEWS/ Elephant captured in Thirthahalli

BREAKING NEWS/  ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸೆರೆ? ಸಿಕ್ಕಿದ್ದೇಗೆ ಗೊತ್ತಾ
BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 ಕೆಳದ ವರ್ಷ ಡಿಸೆಂಬರ್​ ತಿಂಗಳು ತೀರ್ಥಹಳ್ಳಿ ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಸ್ತಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು. 

ಇದೀಗ  ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಮಳಲೂರು ಕಾಡಿನಲ್ಲಿ ಕಾಡಾನೆ ಸೆರೆಸಿಕ್ಕಿದೆ. ಕಾಡಾನೆಯನ್ನು ಹಿಡಿಯಲು ಸಕ್ರೆಬೈಲ್ ಬಿಡಾರದ ಬಾನುಮತಿ ಆನೆಯನ್ನು ಕಟ್ಟಿ ಹಾಕಿ ಹನಿಟ್ರ್ಯಾಪ್​ ಐಡಿಯಾವನ್ನು ಮಾಡಲಾಗಿತ್ತು. 

*Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ*

ಮೊನ್ನೆ ಭಾನುಮತಿಯನ್ನು ಅರಸಿ ಬಂದಿದ್ದ ಕಾಡಾನೆ, ಅರಣ್ಯ ಸಿಬ್ಬಂದಿಯನ್ನು ನೋಡುತ್ತಲ್ಲೆ ಅಲ್ಲಿಂದ ಎಸ್ಕೇಪ್ ಆಗಿತ್ತು. ಆದರೆ ನಿನ್ನೆ ರಾತ್ರಿ ಟ್ರ್ಯಾಪ್​ ಆಗಿದ್ದು, ಅರಣ್ಯ ಸಿಬ್ಬಂದಿ ಆನೆಯನ್ನು ಡಾರ್ಟ್​ ಮಾಡಿ, ಅದನ್ನು ಹಿಡಿದಿದ್ದಾರೆ. 

ಇನ್ನೂ ಕಾಡಾನೆಯನ್ನು ಅಭಯಾರಣ್ಯಕ್ಕೆ ಬಿಡುವ ಸಾಧ್ಯತೆ ಇದೆ ಅಥವಾ ಸಕ್ರೆಬೈಲ್​ ಬಿಡಾರಕ್ಕೆ ತಂದು ಟ್ರೈನ್ ಮಾಡುವ ಸಾಧ್ಯತೆಯು ಇದೆ  

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru   elephant treatment,elephant,elephant operation,elephant zone,injured elephant,helpless elephant,huge elephant rescue,save elephantsakrebyle elephant camp,sakrebailu elephant camp,elephant camp,sakrebyle,sakrebyle elephant camp karnataka,sakrebyle elephant camp shivamoga,elephant camp sakrebyle,sakrebyle camp,elephants in sakrebyle,sakrebyle elephant camp stay,sakrebyle elephant camp shimoga,sakkarebyle elephant campthirthahalli,thirthahalli news,thirthahalli mla,thirthahalli bjp,thirthahalli bjp mla,thirthahalli assembly,thirthahalli city,thirthahalli.,tirthahalli mla,tirthahalli