ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್ ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ

War of words between brothers in Soraba/ Madhu Bangarappa says duplicate singer Kumar Bangarappa Madhu Bangarappa will become 'andar' in cheque bounce case, says Kumar Bangarappa

ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ
ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್ ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ

ಸೊರಬ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ವಾಕ್ಸಮರ ತೀವ್ರಗೊಂಡಿದೆ. ಸಹೋದರರ ಸವಾಲ್​ನ ನಡುವೆ ಮಧು ಬಂಗಾರಪ್ಪರಿಗೆ ಕಾಂಗ್ರೆಸ್​ ಟಿಕೆಟ್ ನಿಕ್ಕಿಯಾಗಿದ್ದು, ಕುಮಾರ್ ಬಂಗಾರಪ್ಪನವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. 

ಚೆಕ್​ಬೌನ್ಸ್ ಕೇಸ್​ನಲ್ಲಿ ಮಧು ? ಕುಮಾರ್ ಬಂಗಾರಪ್ಪ (kumar bangarappa,) ಆರೋಪ

ಈ ಮಧ್ಯೆ ಪ್ರಚಾರದಲ್ಲಿ ತೊಡಗಿರುವ ಇಬ್ಬರು ನಾಯಕರು ಪರಸ್ಪರ ವಾಕ್ಸಮರ ನಡೆಸ್ತಿದ್ದಾರೆ.  ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾರೆ ಅಂತಾ ಕುಮಾರ್​ ಬಂಗಾರಪ್ಪ ಅರೋಪಿಸಿದ್ದಾರೆ. 

ಸೊರಬ ತಾಲೂಕು ಬಿಜೆಪಿ  ತಾವನಂದಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ತಾಳಗುಪ್ಪ ರೈತರ ಒಕ್ಕಲೆಬ್ಬಿಸುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ಹುಟ್ಟು ಹಾಕಿದವನೇ ಮಧು ಬಂಗಾರಪ್ಪ ಎಂದು ಆರೋಪಿಸಿದ್ದಾರೆ.

ಕುಮಾರ್ ಬಂಗಾರಪ್ಪರವರ ವಿರುದ್ಧ ಮಧು ಬಂಗಾರಪ್ಪ (madhu bangarappa)ಆರೋಪ

ನಾನು ಒರಿಜನಲ್ ಪ್ರೊಡ್ಯೂಸರ್​ ಅವರು ಡೂಪ್ಲಿಕೇಟ್ ಸಿಂಗರ್​

read/ *ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ*

ಇನ್ನೊಂದೆಡೆ ಬಂಗಾರಧಾಮದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ವಿವಿಧ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿರುವ ಮಧು ಬಂಗಾರಪ್ಪರವರು ಅಶ್ವಮೇಧದ ಒರಿಜಿನಲ್ ಪ್ರೊಡ್ಯೂಸರ್ ನಾನು, ಪಿಕ್ಚರ್ ತೆಗೆದಿದ್ದೇ ನಾನು. ಡೂಪ್ಲಿಕೇಟ್ ಸಿಂಗರ್ ಅಲ್ಲಿ ಇಲ್ಲಿ ಹಾಡಿಕೊಂಡು ಓಡುಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೆ ಅದೇ ಅವರಿಗೆ ಪರ್ಮನೆಂಟ್ ಜಾಬ್ ಆಗಬಹುದು ಎಂದು ಲೇವಡಿ ಮಾಡಿದ್ದಾರೆ. 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

ಅಲ್ಲದೆ ತಾಳಗುಪ್ಪದಲ್ಲಿ ನಡೆದಂತಹ ಘಟನೆಗಳು ಮತ್ತೆ ನಡೆಯಬಾರದು ಎಂದರೇ,  ನನಗೆ ಶಕ್ತಿ ನೀಡುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಬೇಕು ಎಂದು ಮನವಿ ಮಾಡಿದ್ಧಾರೆ. 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru   elephant treatment,elephant,elephant operation,elephant zone,injured elephant,helpless elephant,h karnataka election news,karnataka elections,karnataka election,karnataka elections 2023,karnataka election 2023,karnataka assembly election,karnataka assembly election 2023,karnataka assembly elections 2023,karnataka assembly elections,karnataka election date,karnataka,karnataka polls 2023,karnataka politics,karnataka vidhan sabha election 2023,karnataka news,election date in karnataka,karnataka ellection date,assembly election 2023,karnataka pollskumar bangarappa,madhu bangarappa,kumar bangarappa vs madhu bangarappa,madhu bangarappa against bjp,kumar bangarappa angry,madhu bangarappa video,kumar bangarappa speech,bangarappa sons,madhu bnagarappa news,kumaraswamy about madhu bangarappa,bangarappa,kumar bangarappa on madhu,kumar bangarappa visits siddaramaiah house,kumar bangarappa latest news,kumar bangarappa rally,kumar bangarappa mla,madhu bangarappa vs kumar bangarappa,bnagarappa