ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

ELECTION 2023 / Rs 1.40 crore cash seized in Shivamogga, gold worth Rs 6 crore seized in Tarikere/ Dharmasthala deity's money seized/ ,karnataka elections 2023/ news update on election / breakingnews

ELECTION 2023 /  ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​,  ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/  ಧರ್ಮಸ್ಥಳ ದೇವರ ದುಡ್ಡು  ಜಪ್ತಿ
ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲಾಡಳಿತ ಎಲ್ಲಾ ಚೆಕ್​ಪೋಸ್ಟ್​ಗಳನ್ನು ಬಿಗಿ ಮಾಡಿದೆ, ವಿಶೇಷವಾಗಿ ದಾಖಲೆ ಇಲ್ಲದ ಹಣ ಸಾಗಾಟಕ್ಕೆ ಬ್ರೇಕ್​ ಹಾಕುತ್ತಿದೆ.  ನೀತಿ ಸಂಹಿತೆ ಜಾರಿಯಾದಾಗಿನಿಂದ 2 ದಿನಗಳಲ್ಲಿ 8 ಲಕ್ಷ ರೂಪಾಯಿ ಸೀಜ್ ಮಾಡಿದ್ದ ಅಧಿಕಾರಿಗಳು ನಿನ್ನೆ ಅರಕೆರೆಯ ಬಳಿಯಲ್ಲಿ ಬರೋಬ್ಬರಿ 1.40 ಕೋಟಿ ಹಣವನ್ನು ಪೊಲೀಸರು ಸೀಜ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ. 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

ಬ್ಯಾಂಕ್​ ಎಟಿಎಂಗಳಿಗೆ ಹಣ ಸಾಗಿಸುವ ವಾಹನದ ರೀತಿಯಲ್ಲಿ ವೆಹಿಕಲ್​ ನ್ನು ಪೊಲೀಸರು ಅನುಮಾನ ಬಂದು ಪರಿಶೀಲಿಸಿದ್ದಾರೆ. ಅರೆಕೆರೆ ಬಳಿಯಲ್ಲಿ ಹಾಕಲಾಗಿದ್ದ ಚೆಕ್​ಪೋಸ್ಟ್​ನಲ್ಲಿ ತುಂಗಾನಗರ ಪೊಲೀಸರು ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ಹಣ ಇರುವುದು ಮತ್ತು ದಾಖಲೆ ಇಲ್ಲದಿರುವುದು ಗೊತ್ತಾಗಿದೆ. 

ಚಿಕ್ಕಮಗಳೂರಿನಲ್ಲಿ 6 ಕೋಟಿ ಮೌಲ್ಯದ ಚಿನ್ನ ಪತ್ತೆ 

ಇನ್ನೂ ಅತ್ತ  ತರೀಕೆರೆಯಲ್ಲಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.  ದಾಖಲೆ ಇಲ್ಲದೆ ಸಾಗಿಸಲಾಗ್ತಿದ್ದ 17 ಕೆ.ಜಿ. ಚಿನ್ನ ಹಾಗೂ ಬೆಳ್ಳಿ ಸೀಜ್ ಮಾಡಲಾಗಿದೆ. ಚಿನ್ನದ ಮೌಲ್ಯ 6 ಕೋಟಿ 44 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಎಂ.ಸಿ.ಹಳ್ಳಿಯಲ್ಲಿ ಹಾಕಲಾಗಿದ್ದ ಚೆಕ್​ಪೋಸ್ಟ್​ನಲ್ಲಿ ಈ ಮೊತ್ತದ ಚಿನ್ನ-ಬೆಳ್ಳಿಯನ್ನು ಸೀಜ್ ಮಾಡಲಾಗಿದೆ.

ದರ್ಮಸ್ಥಳದ ಹುಂಡಿಗೆ ಹೋಗಬೇಕಿದ್ದ ಹಣವೂ ಜಪ್ತಿ

ಇನ್ನೊಂದೆಡೆ ಚುನಾವಣಾ ಅಧಿಕಾರಿಗಳು  ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ ಬಳಿ ವ್ಯಕ್ತಿಯೊಬ್ಬರನ್ನು ತಡೆದು ಅವರಿಂದ ಎರಡುವರೆ ಲಕ್ಷ ರೂಪಾಯಿ ಸೀಜ್ ಮಾಡಿದ್ಧಾರೆ. ಧರ್ಮಸ್ಥಳ ಹಾಗೂ ಕಟೀಲು ದುರ್ಗಾಪರಮೇಶ್ವರಿ ಹುಂಡಿಗೆ ಹಾಕಲು ಹಣವನ್ನು ಕೊಂಡೊಯ್ಯುತ್ತಿರುವುದಾಗಿ ಅವರು ಹೇಳಿದ್ದಾರೆ. ಆದಾಗ್ಯು ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ಜಪ್ತಿ ಮಾಡಿ ವಿಚಾರಣೆ ನಡೆಸ್ತಿದ್ದಾರೆ. 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru   elephant treatment,elephant,elephant operation,elephant zone,injured elephant,helpless elephant,h karnataka election news,karnataka elections,karnataka election,karnataka elections 2023,karnataka election 2023,karnataka assembly election,karnataka assembly election 2023,karnataka assembly elections 2023,karnataka assembly elections,karnataka election date,karnataka,karnataka polls 2023,karnataka politics,karnataka vidhan sabha election 2023,karnataka news,election date in karnataka,karnataka ellection date,assembly election 2023,karnataka polls