ಶಿವಮೊಗ್ಗದಿಂದ ಚೆನ್ನೈಗೆ ಟ್ರೈನ್‌ ಸಂಚಾರ ಆರಂಭಕ್ಕೆ ಡೇಟ್‌ ಫಿಕ್ಸ್‌ ! ಯಾವಾಗ ಗೊತ್ತಾ

train service will soon run from Shivamogga to Chennai. The 12691/MGR Chennai Central - Sri Satya Sai Prashanti Nilayam SF Express | SMET/Shivamogga Town (Shivamogga)

ಶಿವಮೊಗ್ಗದಿಂದ ಚೆನ್ನೈಗೆ  ಟ್ರೈನ್‌ ಸಂಚಾರ ಆರಂಭಕ್ಕೆ ಡೇಟ್‌ ಫಿಕ್ಸ್‌ ! ಯಾವಾಗ ಗೊತ್ತಾ
SMET/Shivamogga Town

SHIVAMOGGA | MALENADUTODAY NEWS | Jul 5, 2024  ಮಲೆನಾಡು ಟುಡೆ   

ಶಿವಮೊಗ್ಗದಿಂದ ಚೆನ್ನೈಗೆ ಸದ್ಯದಲ್ಲಿ ಟ್ರೈನ್‌ವೊಂದು ಸಂಚರಿಸಲಿದೆ.  12691/MGR ಚೆನ್ನೈ ಸೆಂಟ್ರಲ್ - ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಎಸ್ ಎಫ್ ಎಕ್ಸ್ ಪ್ರೆಸ್ | SMET/ಶಿವಮೊಗ್ಗ ಟೌನ್ (ಶಿವಮೊಗ್ಗ)ಟ್ರೈನ್‌ ಸಂಚಾರ ಇದೇ ಜುಲೈ 10 ರಿಂದ ಆರಂಭವಾಗಲಿದೆ. ಈ ಬಗ್ಗೆ ಇಂದು ಸಂಸದ ಬಿವೈ ರಾಘವೇಂದ್ರ ಮಾಹಿತಿ ನೀಡಿದ್ದಾರೆ.  

ಶಿವಮೊಗ್ಗ ಟೌನ್‌ ಟು ಚೆನ್ನೈ

ಚುನಾವಣೆಗೂ ಮುನ್ನ ತಾಂತ್ರಿಕ ಕಾರಣದಿಂದ ನಿಲುಗಡೆಯಾಗಿದ್ದ ಶಿವಮೊಗ್ಗ - ಚೆನ್ನೈ ರೈಲು ಕ್ಷೇತ್ರದ ಜನತೆಯ ಬೇಡಿಕೆ ಮೇರೆಗೆ ಇದೇ ತಿಂಗಳ ಜುಲೈ 10 ರಂದು ಸಂಚಾರ ಆರಂಭಿಸಲು ಸಜ್ಜಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಇದೇ ವೇಳೇ  ಈ ಬೇಡಿಕೆಗೆ ತಕ್ಷಣವೇ ಸ್ಪಂದಿಸಿ ಅನುಮೋದನೆ ನೀಡಿದ ಮಾನ್ಯ ಕೇಂದ್ರ ರೈಲ್ವೇ ಸಚಿವರಾದ  ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ಮಾನ್ಯ ರೈಲ್ವೇ ಖಾತೆ ರಾಜ್ಯ ಸಚಿವರಾದ  ಸೋಮಣ್ಣ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. 

 

train service will soon run from Shivamogga to Chennai. The 12691/MGR Chennai Central - Sri Satya Sai Prashanti Nilayam SF Express | SMET/Shivamogga Town (Shivamogga)  train service will start on July 10. Member of Parliament BY Raghavendra provided this information today.