ಚಳಿಯ ನಡುವೆ ಮಳೆಯ ಆಗಮನ! ಹವಾಮಾನ ಇಲಾಖೆ ನೀಡಿದೆ ಮನ್ಸೂಚನೆ

Karnataka Weather /Weather department issues rain forecast amid cold wave

ಚಳಿಯ ನಡುವೆ ಮಳೆಯ ಆಗಮನ! ಹವಾಮಾನ ಇಲಾಖೆ ನೀಡಿದೆ ಮನ್ಸೂಚನೆ
Karnataka Weather, ಹವಾಮಾನ ಇಲಾಖೆ

SHIVAMOGGA  |  Jan 2, 2024  |   ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ.  ಪರಿಣಾಮ ಹವಾಮಾನ ಇಲಾಖೆ ಕರ್ನಾಟಕ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಿದೆ.. 

ಹವಾಮಾನ ಇಲಾಖೆ ವರದಿ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ವಾಯಭಾರ ಕುಸಿತ ಇನ್ನಷ್ಟು ತೀವ್ರಗೊಳ್ಳಲಿದ್ದು  ಜನವರಿ 3 ರವರೆಗೆ  ಸಾಧಾರಣ ಮಳೆಯ ಮುನ್ಸೂಚನೆ ನೀಡಿದೆ. Karnataka Weather

READ : Arecanut Rate today / ಯಾವ್ಯಾವ ತಾಲ್ಲೂಕು ನಲ್ಲಿ ಎಷ್ಟಿದೆ ಅಡಿಕೆ ದರ! ರೇಟು ಹೆಚ್ಚಿದ್ಯಾ?

ಚಳಿಯ ನಡುವೆ ಪ್ರತಿಕೂಲ ಹವಾಮಾನ ಮುನ್ಸೂಚನೆ ನೀಡಿರುವ ಹವಮಾನ ಇಲಾಖೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಹಾವೇರಿ, ಕೊಪ್ಪಳ, ರಾಯಚೂರು,  ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಗದಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸೂಚನೆ ನೀಡಿದೆ..