+ 134580 ಲೀಡ್‌ನಲ್ಲಿ ಬಿವೈ ರಾಘವೇಂದ್ರ | ಕುಣಿದು ಕುಪ್ಪಳಸಿದ ಕಾರ್ಯಕರ್ತರು

BJP workers in Shivamogga have already started celebrating.

+ 134580 ಲೀಡ್‌ನಲ್ಲಿ ಬಿವೈ ರಾಘವೇಂದ್ರ |  ಕುಣಿದು ಕುಪ್ಪಳಸಿದ ಕಾರ್ಯಕರ್ತರು
BJP workers in Shivamogga

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆ

 

ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಅದಾಗಲೇ ಸಂಭ್ರಾಚರಣೆ ಆರಂಭಿಸಿದ್ದಾರೆ. ಮತ ಎಣಿಕೆಯ ಕೇಂದ್ರ ಸಮೀಪದ ಜಮಾಯಿಸುತ್ತಿರುವ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿವೈ ರಾಘವೇಂದ್ರರವರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಲ್ಲದೆ ಬೃಹತ್‌ ಕ್ರೇನ್‌ ಮೂಲಕ ಹಣ್ಣಿನ ಹಾರವನ್ನು ಸಿದ್ಧಪಡಿಸಲಾಗಿದ್ದು ರಾಘವೇಂದ್ರರಿಗೆ ಹಾಕಲು ಕಾರ್ಯಕರ್ತರು ತಯಾರಿ ಮಾಡಿಕೊಳ್ಳುತ್ತಿದ್ಧಾರೆ. ಇನ್ನೊಂದೆಡೆ ಬಿವೈಆರ್‌ ನಿವಾಸದ ಬಳಿಯಲ್ಲಿ ಕಾರ್ಯಕರ್ತರು ರಾಘವೇಂದ್ರರವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ. 

 

BJP workers in Shivamogga have already started celebrating. The workers are gathering near the counting center and shouting slogans in favor of Prime Minister Narendra Modi and BY Raghavendra.