ಹಠ...ಹಠ...ಹಠ | ಗೆಲವಿನತ್ತ ಬಿವೈ ರಾಘವೇಂದ್ರ | ಈಶ್ವರಪ್ಪನವರಿಗೆ ಸಿಕ್ಕ ವೋಟು ಎಷ್ಟು ಗೊತ್ತಾ?

Shivamogga Lok Sabha constituency election counting has reached its final stage

ಹಠ...ಹಠ...ಹಠ | ಗೆಲವಿನತ್ತ ಬಿವೈ ರಾಘವೇಂದ್ರ  | ಈಶ್ವರಪ್ಪನವರಿಗೆ ಸಿಕ್ಕ ವೋಟು ಎಷ್ಟು ಗೊತ್ತಾ?
Shivamogga Lok Sabha constituency election counting

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಬಿವೈ  ರಾಘವೇಂದ್ರ ಬಹುದೊಡ್ಡ ಅಂತರದಲ್ಲಿ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ. 13 ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಹೊತ್ತಿಗೆ ಬಿವೈ ರಾಘವೇಂದ್ರ 443726 (+ 134580) ಮತಗಳನ್ನ ಪಡೆದಿದ್ದಾರೆ. ಪೂರ್ತಿ ವಿವರ ಹೀಗಿದೆ. 

ಬಿ.ವೈ. ರಾಘವೇಂದ್ರರವರು 443726 (+ 134580)ಮತಗಳನ್ನ ಪಡೆದಿದ್ದಾರೆ. 

ಗೀತಾಶಿವರಾಜ್‌ ಕುಮಾರ್‌309146 ( -134580) ಮತಗಳನ್ನು ಪಡೆದಿದ್ದಾರೆ. 

ಕೆಎಸ್‌ ಈಶ್ವರಪ್ಪ 17122 ( -426604) ಮತಗಳನ್ನು ಪಡೆದಿದ್ದಾರೆ. 

Shivamogga Lok Sabha constituency election counting has reached its final stage. B.Y. Raghavendra is leading with a huge margin and is heading towards a big win. After the 13th round of counting, B.Y. Raghavendra has secured  votes. =