ನಾಳೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯುತ್ತೆ ಎಂದು ನನಗೆ ಅನಿಸುತ್ತಿಲ್ಲ ಗೃಹ ಸಚಿವರು ಈ ರೀತಿ ಹೇಳಿದ್ದೇಕೆ?

ಮಾರ್ಚ್ ಒಂದರಿಂದ ರಾಜ್ಯ ಸರ್ಕಾರಿ ನೌಕರರು ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಗೃಹ ಸಚಿವ ಆರಗಾ ಜ್ಞಾನೇಂದ್ರ ತುಂಬಾ ಕೂಲಾಗಿಯೇ ಪ್ರತಿಕ್ರೀಯಿಸಿದ್ದಾರೆ..ಸರ್ಕಾರಿ ನೌಕರರು ನಡೆಸುವ ಮುಷ್ಕರದಿಂದ ಎಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ವರದಿಯಾಗಿಲ್ಲ. ಹೀಗಾಗಿ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ವಿಶ್ವಾಸವಿದೆ.ಭದ್ರತೆ ವಿಷಯದಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ನನಗೆ ನಾಳೆ ಸ್ಟ್ರೈಕ್ ಆಗುತ್ತದೆ ಎಂದು ಅನಿಸುತ್ತಿಲ್ಲ. ನೌಕರರ ವಿಷಯದಲ್ಲಿ ಸರ್ಕಾರ ಸ್ಪಂಧಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆಯ

 ಮೋದಿಯವರ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ಅನಾನುಕೂಲಗಳು ಆಯ್ತು.

ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಗಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವಿಷಯಕ್ಕೆ ಪ್ರತಿಕ್ರೀಯಿಸಿ ಮಾತನಾಡಿದ ಆರಗಾ ಜ್ಞಾನೇಂದ್ರ, ಮೋದಿಯವರ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ಸು ಕಂಡಿತು.ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ಅನಾನುಕೂಲಗಳು ಆಗಿದೆ. ಆದರೂ ಕಾರ್ಯಕ್ರಮ ಈ ರೀತಿ ಯಶಸ್ಸು ಕಾಣುತ್ತದೆ ಎಂದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ,.