ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂಗಾರದ ಚಪ್ಪಲಿಯಲ್ಲಿ ಬಂದಿಳಿದ! ಯಾಮಾರಿದ್ದಕ್ಕೆ ಸೀಜಾಯ್ತು 1.2 ಕೆಜಿ ಚಿನ್ನ! ವಿಡಿಯೋ!

Malenadu Today

MALENADUTODAY.COM  |SHIVAMOGGA| #KANNADANEWSWEB

ಬರೋಬ್ಬರಿ ಒಂದು ಕೆಜಿ ಚಿನ್ನವನ್ನ ಕಾಲಿನ ಚಪ್ಪಲಿಯಲ್ಲಿ ಇಟ್ಟುಕೊಂಡು ವಿಮಾನದಿಂದ ಇಳಿದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಬ್ಯಾಂಕಾಂಕ್​ನಿಂದ ಬೆಂಗಳೂರಿನ  ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ (Devanahalli Airport)  ಬಂದಿಳಿದ ವ್ಯಕ್ತಿಯೊಬ್ಬನ ಚಪ್ಪಲಿಯಲ್ಲಿ ಹೆಚ್ಚುಕಮ್ಮಿ 69 ಲಕ್ಷ ಮೌಲ್ಯದ ಬಂಗಾರ ಸಿಕ್ಕಿದೆ. 

READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು ಹೇಗೆ? ಶಿವಮೊಗ್ಗ ಸಿಟಿಯಲ್ಲಿಯೇ ನಡೆಯುತ್ತಿತ್ತಾ ಕೃತ್ಯ

ಬ್ಯಾಂಕಾಂಕ್​ನಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದ ವ್ಯಕ್ತಿಯನ್ನು ಅನುಮಅನದ ಮೇರೆಗೆ ಕಸ್ಟಮ್ಸ್​ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೊದಲು ಏನೂ ಸಹ ಸಿಕ್ಕಿರಲಿಲ್ಲ. ಆನಂತರ ಆತನ ಚಪ್ಪಲಿ ಪರಿಶೀಲಿಸಿದ್ದಾರೆ. ಅದರ ಹಿಂಬದಿಯಲ್ಲಿ ಚಿನ್ನ ಬಿಸ್ಕತ್​ಗಳನ್ನು ಅಂಟಿಸಲಾಗಿತ್ತು. ಅದರ ಒಟ್ಟು ಮೌಲ್ಯ 69 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದ್ದು, 1.2 ಕೆಜಿಯಷ್ಟು ತೂಕ ಹೊಂದಿದೆ 

READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ

READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್​ ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #BangaloreInternationalAirport, ##KempegowdaInternationalAirport, ##DevanahalliAirport, #GoldSiege,Bangkok, #Bengaluru, #GoldinSlippers ,#ViralVideo, #MalnadTodayNews, #MalnadToday.com, #MalnadNewsToday #MalnadTodayNews #ಬೆಂಗಳೂರುಅಂತಾರಾಷ್ಟ್ರೀಯವಿಮಾನನಿಲ್ದಾಣ, ಕೆಂಪೇಗೌಡಅಂತಾರಾಷ್ಟೀಯವಿಮಾನನಿಲ್ದಾಣ, #ದೇವನಹಳ್ಳಿಏರ್​ಪೋರ್ಟ್, #ಗೋಲ್ಡ್​ಸೀಜ್, #ಬ್ಯಾಂಕಾಕ್, #ಬೆಂಗಳೂರು, ಚಪ್ಪಲಿಯಲ್ಲಿಚಿನ್ನ, #ವೈರಲ್ವಿಡಿಯೋ, #ಮಲೆನಾಡುಟುಡೆನ್ಯೂಸ್, #ಮಲೆನಾಡುಟುಡೆ.ಕಾಂ, #ಮಲೆನಾಡುನ್ಯೂಸ್​ಟುಡೆ. #ಮಲ್ನಾಡ್​ಟುಡೆನ್ಯೂಸ್,

  Gold weighing 1.2 kg worth Rs 69.40 lakh seized from a slipper of a passenger who arrived from Bangkok in Bengaluru by IndiGo flight: Customs

Share This Article