SHIVAMOGGA NEWS TODAY

ಶಿವಮೊಗ್ಗ ರಂಗಾಯಣ, ಸ್ವಾತಂತ್ರ್ಯದ ಓಟ ನಾಟಕಕ್ಕೆ ಕಲಾವಿದರ ಆಯ್ಕೆ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬೊಳುವಾರು ಮೊಹಮ್ಮದ್ ಕುಂಞರವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆಯಡಿ ನಾಟಕಕ್ಕೆ ಅಗತ್ಯವಿರುವ ತಾತ್ಕಾಲಿಕ ಕಲಾವಿದರ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. 

ಉ.ಕ.ಜಿಲ್ಲೆಯ ರೇಣುಕಾ ಸಿದ್ದಿ, ಹಾಸನದ ರಂಜಿನಿ ಎ.ಜಿ., ಚಿತ್ರದುರ್ಗದ ಶೃತಿ ಹೆಚ್.ಎಂ. ಮತ್ತು ಚಿನ್ಮಯ್ ರಾಮ ಎಸ್.ವೈ., ಧಾರವಾಡದ ಅಂಬಿಕಾ ಮಾಲಿ ಬಿ. ಮತ್ತು ಸಾಗರ ದನದಮನಿ, ವಿಜಯಪುರದ ಇಂದುಮತಿ ರಾಥೋಡ ಮತ್ತು ಪರುಶುರಾಮ ಹೊಸಮನಿ, ಹಾವೇರಿಯ ಆಕಾಶ್ ಗ ಪವಾರ, ಕಲಬುರ್ಗಿಯ ಬೀರಣ್ಣ, ಗದಗದ ಭಾಸ್ಕರ ಹಿತ್ತಲಮನಿ, ಮೈಸೂರಿನ ಚಂದನ್ ಕೆ.ಆರ್., ಶಿವಮೊಗ್ಗದ ಸಚಿನ್ ಕೆ.ಎನ್. ಮತ್ತು ಅಜಯ್ ಸಿ.ಎಂ., ಬಾಗಲಕೋಟೆಯ ನಬಿ ಮುಂದಿನಮನಿ ಆಯ್ಕೆಯಾದ ಕಲಾವಿದರುಗಳು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Swathantryada Ota Shimoga Rangayana

Swathantryada Ota Court Orders Walk-in Interview Shivamogga Court KFD Fatality Shivamogga Round up
Swathantryada Ota
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.