ಎಲೆಕ್ಷನ್‌ ಮ್ಯಾಚ್‌ನಲ್ಲಿ ಜೋರಾಯ್ತು ಸ್ಲೆಡ್ಜಿಂಗ್!‌ ರಾಜಕುಮಾರ್‌ ಕುಟುಂಬದ ಮರ್ಯಾದೆಗೆ ಗೀತಕ್ಕರಿಂದ ದಕ್ಕೆ ಎಂದ ಹರತಾಳು ಹಾಲಪ್ಪ!

Sledging in an election match! Haratalu Halappa says geethakkara is hurting Rajkumar's family's honour

ಎಲೆಕ್ಷನ್‌ ಮ್ಯಾಚ್‌ನಲ್ಲಿ ಜೋರಾಯ್ತು ಸ್ಲೆಡ್ಜಿಂಗ್!‌ ರಾಜಕುಮಾರ್‌ ಕುಟುಂಬದ ಮರ್ಯಾದೆಗೆ ಗೀತಕ್ಕರಿಂದ ದಕ್ಕೆ ಎಂದ ಹರತಾಳು ಹಾಲಪ್ಪ!
election match, Haratalu Halappa, geethakkara,Rajkumar

Shivamogga  Apr 2, 2024  ಲೋಕಸಭಾ ಚುನಾವಣೆ 2024 ನಲ್ಲಿ ಮಾತಿನ ಬಾಣಗಳು ತೀಕ್ಷ್ಣಗೊಳ್ಳುತ್ತಿದೆ. ಅದರಲ್ಲಿಯು ವಾಗ್ಬಾಣಗಳ ಗುರಿ ಕುಟುಂಬದ ಗೌರವದ ಬತ್ತಳಿಕೆ ಬೀಳುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಿನ್ನೆ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಶಾಸಕ ಹರತಾಳು ಹಾಲಪ್ಪ, ರಾಜಕುಮಾರ್‌ ಕುಟುಂಂಬಕ್ಕೆ ನಾವು ಗೌರವ ನೀಡುತ್ತೇವೆ. ಆದರೆ ರಾಜಕುಮಾರ್‌ ರವರು ತಮ್ಮ ಕುಟುಂಬ ರಾಜಕಾರಣಕ್ಕೆ ಬರಲ್ಲ ಎಂದು ಹೇಳಿದ್ದರು. ಆದರೆ ಇವರು ರಾಜಕಾರಣಕ್ಕೆ ಬಂದು ಅವರ ಮರ್ಯಾದೆ ತಗೆದಿದ್ದಾರೆ ಎಂದು ಆರೋಪಿಸಿದ್ದಾರೆ 

ನಾವು ರಾಜ್ ಕುಮಾರ್ ಕುಟುಂಬಕ್ಕೆ ಗೌರವ ಕೊಡುತ್ತೇವೆ  ಗೀತಾ ಶಿವರಾಜ್ ಕುಮಾರ್ ಅವರನ್ನು ರಾಜಕೀಯವಾಗಿ ಬೆಂಬಲಿಸಲು ಸಾಧ್ಯವಿಲ್ಲ ಎಂದ ಹರತಾಳು ಹಾಲಪ್ಪ.  ಡಿಸಿ ಮುಂದೆ ಕೂತು ಕೈ ಅಭ್ಯರ್ಥಿ ಮಾತನಾಡುತ್ತಾರಾ?

ಕೈ ಅಭ್ಯರ್ಥಿ ಮನೆ ಮುಂದೆ ಗೇಟ್ ಹಾಕಿ ದೊಡ್ಡ ನಾಯಿ ಕಟ್ಟಿ ಹಾಕಿರುತ್ತಾರೆ. ನಾವು ಎಲ್ಲಿ ಹೋಗಿ ನಮ್ಮ ಸಮಸ್ಯೆ ಕೇಳೋಣ ಎಂದು ಕಿಡಿಕಾರಿದ್ದಾರೆ. 

ʼ

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ  ಸುದ್ದಿ ಓದಿ,  ಲಿಂಕ್​ ಕ್ಲಿಕ್ ಮಾಡಿ

https://whatsapp.com/channel/0029Va9I91s3LdQVrdq7yl1h

ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ!  ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ