ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಸಮಾವೇಶ | ಶಿವರಾಜ್‌ ಕುಮಾರ್‌ ಹೇಳಿದ್ದೇನು?

Rahul Gandhi Conference in Shimoga | What did Shivraj Kumar say?

ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಸಮಾವೇಶ | ಶಿವರಾಜ್‌ ಕುಮಾರ್‌ ಹೇಳಿದ್ದೇನು?
Rahul Gandhi Conference in Shimoga, Shivraj Kumar

SHIVAMOGGA | MALENADUTODAY NEWS | May 2, 2024    ‌ 

 

ಶಿವಮೊಗ್ಗದ ಅಲ್ಲಮಪ್ರಭು ಕ್ರೀಡಾಂಗಣ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಶಿವರಾಜ್‌ ಕುಮಾರ್‌, ರವರು ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ, ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯರವರು ಇರುವಂತಹ ವೇದಿಕೆಯಲ್ಲಿ ನಾನು ಹಾಗೂ ದುನಿಯಾ ವಿಜಿಯವರು ಪಾಲ್ಗೊಳ್ಳುತ್ತಿರುವುದು ಖುಷಿಯಾಗುತ್ತಿದೆ ಎಂದರು. 

 

ನಾನು ಈ ಹಿಂದ ಹೇಳಿದಂತೆ ರಾಹುಲ್‌ ಗಾಂಧಿಯವರ ಅಭಿಮಾನಿಯಾಗಿದ್ದು, ಅವರ ಫಿಟ್ನೆಸ್‌ಗೆ ನಾನು ಮಾರುಹೋಗಿದ್ದೇನೆ. ಅವರು ಫಿಟ್‌ ಆಗಿದ್ದಾರೆ ಅವರು ಫಿಟ್‌ ಆಗಿದ್ದರೇ ದೇಶವನ್ನು ಸಹ ಫಿಟ್‌ & ಸ್ಟ್ಟಿಟ್‌ ಆಗಿ ಇಟ್ಟುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.