ಮೆಸ್ಕಾಂ ಪ್ರಕಟಣೆ! ಜೂನ್ 2 ರಂದು ಹೊಸನಗರ ಪಟ್ಟಣ ಸೇರಿದಂತೆ , ತಾಲ್ಲೂಕಿನ ಪ್ರಮುಖ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ! ಕಾರಣ? ಎಲ್ಲೆಲ್ಲಿ !? ವಿವರ ಓದಿ

Malenadu Today

KARNATAKA NEWS/ ONLINE / Malenadu today/ May 31, 2023 SHIVAMOGGA NEWS

ಹೊಸನಗರ/  ತಾಲ್ಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ  ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಕರ್ನಾಟಕ’ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ)  ವಿದ್ಯುತ್ ವ್ಯತ್ಯಯದ ಬಗ್ಗೆ ಪ್ರಕಟಣೆಯೊಂದನ್ನ ಹೊರಡಿಸಿದೆ. (power cut in shimoga today)

school opening in karnataka/ ರಾಜಕಾರಣ ಬಿಟ್ಟು ಸ್ಕೂಲ್​ ಟೈಂಗೆ ಹಾಜರಾದ ಜನಪ್ರತಿನಿಧಿಗಳು! ಮಕ್ಕಳೇ ತುಸು ಲೇಟು! ಹೇಗಿತ್ತು ನೋಡಿ ಶಾಲೆಗಳ ಓಪನಿಂಗ್​!

ವಿದ್ಯುತ್​ ವ್ಯತ್ಯಯ

ಹೊಸನಗರ ಉಪವಿಭಾಗದಲ್ಲಿ ದಿನಾಂಕ: 02.06.2023, ರಂದು ಬೆಳಿಗ್ಗೆ 10-00 ರಿಂದ ಸಂಜೆ 5-40 ಗಂಟೆವರೆಗೆ ಪವರ್ ಕಟ್ ಇರಲಿದೆ ಎಂದು ತಿಳಿಸಿದೆ. 

nia karnataka/ ಲೋಕಾಯುಕ್ತ ರೇಡ್ ಬೆನ್ನಲ್ಲೆ 16 ಕಡೆಗಳಲ್ಲಿ ಎನ್​ಐಎ ದಾಳಿ!

ಕಾರಣವೇನು? 

ಸಾಗರ-ಹೊಸನಗರ ಮಾರ್ಗ  (sagara hosanagara route )ನಿರ್ವಹಣೆ ಪ್ರಯುಕ್ತ ಸಾಗರದಿಂದ ಹೊಸನಗರಕ್ಕೆ ಬಂದಿರುವ ಸಾಗರ-ಹೊಸನಗರ ವಿದ್ಯುತ್‌ ಮಾರ್ಗದಲ್ಲಿ ವಿದ್ಯುತ್ ವತ್ಯಯವಾಗಲಿದೆ ಎಂದು ತಿಳಿಸಲಾಗಿದೆ. 

ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಲ್ಲಿಂದು ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ವರದಿಯಲ್ಲಿ ಗಾಳಿ, ಮಳೆ, ಸಿಡಿಲು, ಗುಡುಗಿನ ಬಗ್ಗೆ ಮಾಹಿತಿ!

ಎಲ್ಲೆಲ್ಲಿ ಇರೋದಿಲ್ಲ ಕರೆಂಟ್

ಜೇನಿ, ಮಾರುತಿಪುರ, ರಾಮಚಂದ್ರಾಮರ ಮಠ, ಮೇಲಿನ ಬೆಸಿಗೆ ಸೋನಲೆ ಗ್ರಾಮ ಪಂಚಾಯಿತಿ ಮತ್ತು ಹೊಸನಗರ ಟೌನ್​ ವ್ಯಾಪ್ತಿಯ ಪ್ರದೇಶಗಳಲ್ಲಿ ಜೂನ್ 2 ರಂದು ಪವರ್ ಕಟ್ ಇರಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು  ಹೊಸನಗರ ಉಪವಿಭಾಗದ ಅಧಿಕಾರಿಗಳು ಕೋರಿದ್ಧಾರೆ.  

Share This Article