ಮಾಚೇನಹಳ್ಳಿಯ ಬಳಿಯಲ್ಲಿ ಕಾಲೇಜು ಬಸ್​-ಬೈಕ್ ಡಿಕ್ಕಿ ಬೈಕ್​ ಸವಾರ ಗಂಭೀರ

Bike rider critical as college bus collides with bike near Machenahalli

ಮಾಚೇನಹಳ್ಳಿಯ ಬಳಿಯಲ್ಲಿ ಕಾಲೇಜು ಬಸ್​-ಬೈಕ್ ಡಿಕ್ಕಿ ಬೈಕ್​ ಸವಾರ ಗಂಭೀರ
ಮಾಚೇನಹಳ್ಳಿಯ ಬಳಿಯಲ್ಲಿ ಕಾಲೇಜು ಬಸ್​-ಬೈಕ್ ಡಿಕ್ಕಿ ಬೈಕ್​ ಸವಾರ ಗಂಭೀರ

SHIVAMOGGA / ಶಿವಮೊಗ್ಗ- ಭದ್ರಾವತಿ ರಸ್ತೆಯಲ್ಲಿ ಬೈಕ್ ಹಾಗೂ ಕಾಲೇಜು ಬಸ್​ ಪರಸ್ಪರ ಡಿಕ್ಕಿಯಾಗಿದೆ. ಇಲ್ಲಿನ ಮಾಚೇನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಬೈಕ್​ ಸವಾರ ಗಂಭೀರವಾಗಿ  ಗಾಯಗೊಂಡಿದ್ದಾರೆ. 

ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

ಶಿವಮೊಗ್ಗದ ಕಡೆಯಿಂದ ಬರುತ್ತಿದ್ದ ಕಾಲೇಜೊಂದರ ಬಸ್​ಗೆ ಭದ್ರಾವತಿ (bhadravati) ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಮದನ್ ಎಂಬಾತ ಗಾಯಗೊಂಡಿದ್ದು, ಸ್ಥಳೀಯರು ಆರೈಕೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. 

ಭದ್ರಾವತಿ ರಸ್ತೆಯಲ್ಲಿ ಒಂದ ಕಡೆ ಕಾಮಗಾರಿ ನಡೆಯುತ್ತಿರುವುದರಿಂದ ಇನ್ನೊಂದು ಬದಿಯಲ್ಲಿ ಟು-ವೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ವಾಹನಗಳ ದಟ್ಟಣೆ ಜಾಸ್ತಿಯಾಗಿದ್ದು, ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka