ಶಿವಮೊಗ್ಗ | ಎಷ್ಟಿದೆ ತರಕಾರಿ ದರ | ಯಾವುದು ದುಬಾರಿ | ಯಾವುದು ಸಸ್ತಾ

vegetable prices at Shivamogga market on 24th May 2024.

ಶಿವಮೊಗ್ಗ | ಎಷ್ಟಿದೆ ತರಕಾರಿ ದರ | ಯಾವುದು ದುಬಾರಿ | ಯಾವುದು ಸಸ್ತಾ
vegetable prices at Shivamogga

Shivamogga tarakari rate shimoga vegetable market rate today Date May 25, 2024|Shivamogga  krishimaratavahini shimoga |vegetable prices at Shivamogga 



ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟಿದೆ? ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ತರಕಾರಿ ಬೆಲೆ ಕೆಜಿಗೆ ಎಷ್ಟಾಗಿದೆ ಎನ್ನುವ ವಿವರವನ್ನು ಮಾನ್ಯ ಗ್ರಾಹಕರಿಗೆ ತಲುಪಿಸುವ ಸಣ್ಣ ಪ್ರಯತ್ನ ಇದಾಗಿದೆ. ಸಂತೆಗೆ ಹೋಗುವ, ತರಕಾರಿ ಗಾಡಿಯಲ್ಲಿ ಖರೀದಿಸುವ, ಅಂಗಡಿಯಲ್ಲಿ ಚೌಕಾಸಿ ಮಾಡುವ, ಅಥವಾ ಬೀದಿ ಬದಿಯಲ್ಲಿ ಗುಡ್ಡೆ ಲೆಕ್ಕದಲ್ಲಿ ವ್ಯಾಪಾರ ಮಾಡುವಾಗ ಜನರಿಗೆ ಆಯ ತರಕಾರಿ ದರದ ವಿವರ ಗೊತ್ತಿರಲಿ ಎಂಬ ಉದ್ದೇಶದೊಂದಿಗೆ ಈ ಮಾಹಿತಿ ಇಲ್ಲಿ ನೀಡಲಾಗುತ್ತಿದೆ. 

24 ನೇ ತಾರೀಖಿಗೆ ಹೊಂದಿಕೊಂಡಂತೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ದರವೂ ಹೀಗಿದೆ 

  

ತರಕಾರಿ

ಕೆಜಿಗೆ ಬೆಲೆ

ಹಸಿ ಮೆಣಸು

60

ಬಜ್ಜಿ ಮೆಣಸು

70

ಡಬ್ಬಲ್‌ ಬೀನ್ಸ್

180

M.Z. ಬೀನ್ಸ್

180

ರಿಂಗ್ ಬೀನ್ಸ್

188

ಎಲೆಕೋಸು (ಚೀಲಕ್ಕೆ)

24

ಬೀಟ್‌ ರೂಟ್

20

ಹಿರೇಕಾಯಿ

50

ಬೆಂಡೆಕಾಯಿ

40

ಹಾಗಲಕಾಯಿ

60

ಎಳೆಸೌತೆ

20

ಬಣ್ಣದಸೌತೆ

20

ಜವಳಿಕಾಯಿ

50

ತೊಂಡೆಕಾಯಿ

40

ನವಿಲುಕೋಸು

60

ಮೂಲಂಗಿ

40

ಕ್ಯಾಪ್ಸಿಕಂ

70

ಕ್ಯಾರೇಟ್

40

ನುಗ್ಗೆಕಾಯಿ

60

ಹೂಕೋಸು (ಚೀಲಕ್ಕೆ)

50

ಟೊಮೊಟೋ

16-28

ನಿಂಬೆಹಣ್ಣು (100 ಕ್ಕೆ)

100-300

ಈರುಳ್ಳಿ

20-30

ಆಲೂಗೆಡ್ಡೆ

28-34

ಬೆಳ್ಳುಳ್ಳಿ

120-200

ಬದನೆಕಾಯಿ

20

ಸೀಮೆಬದನೆಕಾಯಿ

40-70

ಹಸಿ ಶುಂಠಿ

100-150

ಕೊತ್ತಂಬರಿಸೊಪ್ಪು (100 ಕ್ಕೆ)

200

ಸಬ್ಬಸಿಗೆಸೊಪ್ಪು (100 ಕ್ಕೆ)

220

ಮೆಂತೆಸೊಪ್ಪು (100 ಕ್ಕೆ)

220

ಪಾಲಕ್‌ಸೊಪ್ಪು (100 ಕೈ)

200

ಸೊಪ್ಪು (100 ಕ್ಕೆ)

160

ಪುದಿನಸೊಪ್ಪು(100 ಕ್ಕೆ)

200