Shimoga Result Latest Updates | ಯಾರಿಗೆ ಎಷ್ಟು ಮತ? | ಬಿವೈಆರ್‌ ಲೀಡ್‌ ಎಷ್ಟಾಗಿದೆ ವಿವರ ಇಲ್ಲಿದೆ ?

Shimoga Result Latest Updates | How many votes for whom? | How much is the BYR lead here is the detail?

Shimoga Result Latest Updates |  ಯಾರಿಗೆ ಎಷ್ಟು ಮತ? | ಬಿವೈಆರ್‌ ಲೀಡ್‌ ಎಷ್ಟಾಗಿದೆ ವಿವರ ಇಲ್ಲಿದೆ ?
Shimoga Result Latest Updates

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆʼ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಬಿವೈ  ರಾಘವೇಂದ್ರ ಬಹುದೊಡ್ಡ ಅಂತರದಲ್ಲಿ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ.  ಇತ್ತೀಚಿನ  ಮತ ಎಣಿಕೆಯ ಫಲಿತಾಂಶ ಹೊರಬಿದ್ದಾಗ ಬಿವೈ ರಾಘವೇಂದ್ರ 740577 (+ 224404) ಮತಗಳನ್ನ ಪಡೆದಿದ್ದಾರೆ. ಪೂರ್ತಿ ವಿವರ ಹೀಗಿದೆ. 

ಬಿ.ವೈ. ರಾಘವೇಂದ್ರರವರು740577 (+ 224404) ಮತಗಳನ್ನ ಪಡೆದಿದ್ದಾರೆ. 

ಗೀತಾಶಿವರಾಜ್‌ ಕುಮಾರ್‌ 516173 ( -224404)ಮತಗಳನ್ನು ಪಡೆದಿದ್ದಾರೆ. 

ಕೆಎಸ್‌ ಈಶ್ವರಪ್ಪ 28550 ( -712027) ಮತಗಳನ್ನು ಪಡೆದಿದ್ದಾರೆ. 

Shivamogga Lok Sabha constituency election counting has reached its final stage. B.Y. Raghavendra is leading with a huge margin and is heading towards a big win.  B.Y. Raghavendra has secured  votes.