Shivamogga Election Final Result | ಕೈ ಕೊಟ್ಟ ಶಿಕಾರಿಪುರ | ಬೆನ್ನಿಗೆ ನಿಂತ ಬೈಂದೂರು | ಬಿವೈ ರಾಘವೇಂದ್ರರಿಗೆ ಎಲ್ಲೆಲ್ಲಿ ಎಷ್ಟು ಲೀಡ್?‌ ವಿವರ ಇಲ್ಲಿದೆ

Shivamogga Election Final Result | How much lead for BY Raghavendra in which Assembly Constituency? Details are here

Shivamogga Election Final Result | ಕೈ ಕೊಟ್ಟ ಶಿಕಾರಿಪುರ | ಬೆನ್ನಿಗೆ ನಿಂತ ಬೈಂದೂರು | ಬಿವೈ ರಾಘವೇಂದ್ರರಿಗೆ ಎಲ್ಲೆಲ್ಲಿ ಎಷ್ಟು ಲೀಡ್?‌ ವಿವರ ಇಲ್ಲಿದೆ
Shivamogga Election Final Result

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆ 

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮುಕ್ತಾಯಗೊಂಡಿದೆ. ಅಂತಿಮವಾಗಿ ಹೊರಬಿದ್ದ ಅಂಕಿ ಅಂಶಗಳಲ್ಲಿ ಬಿವೈ ರಾಘವೇಂದ್ರ  778721 (+ 243715) ಮತ ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನೂ ಗೀತಾ ಶಿವರಾಜ್‌ ಕುಮಾರ್‌  535006 ( -243715) ಮತಗಳನ್ನು ಪಡೆದಿದ್ದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇನ್ನೊಂದೆಡೆ ಕೆಎಸ್‌ ಈಶ್ವರಪ್ಪ 30050 ( -748671) ಮತಗಳನ್ನು ಪಡೆದಿದ್ದಾರೆ. ಒಟ್ಟಾರೆ 4332 ( -774389) ಮತಗಳು ನೋಟಾಕ್ಕೆ ಚಲಾವಣೆಗೊಂಡಿದೆ. 

ಇನ್ನೂ ಮತಗಳ ಹಂಚಿಕೆಯಲ್ಲಿ ಬೈಂದೂರು ಕ್ಷೇತ್ರ ಬಿವೈ ರಾಘವೇಂದ್ರರಿಗೆ ಗರಿಷ್ಟ ಲೀಡ್‌ ತಂದುಕೊಟ್ಟಿದೆ.  ಬಿಎಸ್‌ವೈ ತವರು ಶಿಕಾರಿಪುರದಲ್ಲಿಯೇ ರಾಘವೇಂದ್ರರಿಗೆ  ಕಡಿಮೆ ಲೀಡ್‌ ಸಿಕ್ಕಿದೆ. ಇತ್ತ  35,090 ಲೀಡ್‌ ನ್ನ ರಾಘವೇಂದ್ರರವರು ಶಿವಮೊಗ್ಗ ನಗರದಲ್ಲಿ ಪಡೆದಿದ್ದಾರೆ. ಉಳಿದಂತೆ ವಿವರ ಹೀಗಿದೆ. 

ಶಿವಮೊಗ್ಗ ಗ್ರಾಮಾಂತರ 39,668 ಲೀಡ್‌

ಬಿವೈ ರಾಘವೇಂದ್ರ : 106243

ಗೀತಾ ಶಿವರಾಜ್‌ ಕುಮಾರ್‌ 66575

ಕೆಎಸ್‌ ಈಶ್ವರಪ್ಪ : 5555


ಭದ್ರಾವತಿ 19,103 ಲೀಡ್‌

ಬಿವೈ ರಾಘವೇಂದ್ರ : 84208

ಗೀತಾ ಶಿವರಾಜ್‌ ಕುಮಾರ್‌ 65105

ಕೆಎಸ್‌ ಈಶ್ವರಪ್ಪ : 3267


ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ  : 35,090 ಲೀಡ್‌

ಬಿವೈ ರಾಘವೇಂದ್ರ : 106269

ಗೀತಾ ಶಿವರಾಜ್‌ ಕುಮಾರ್‌  71179

ಕೆಎಸ್‌ ಈಶ್ವರಪ್ಪ : 12154


ತೀರ್ಥಹಳ್ಳಿ ಕ್ಷೇತ್ರ : 35,549 ಲೀಡ್‌

ಬಿವೈ ರಾಘವೇಂದ್ರ : 92993

ಗೀತಾ ಶಿವರಾಜ್‌ ಕುಮಾರ್‌  57444

ಕೆಎಸ್‌ ಈಶ್ವರಪ್ಪ : 2529


ಶಿಕಾರಿಪುರ ಕ್ಷೇತ್ರ : 11,481 ಲೀಡ್‌

ಬಿವೈ ರಾಘವೇಂದ್ರ : 87153

ಗೀತಾ ಶಿವರಾಜ್‌ ಕುಮಾರ್‌ 75672

ಕೆಎಸ್‌ ಈಶ್ವರಪ್ಪ : 1969


ಸೊರಬ ಕ್ಷೇತ್ರ : 17,937 ಲೀಡ್‌

ಬಿವೈ ರಾಘವೇಂದ್ರ : 88170

ಗೀತಾ ಶಿವರಾಜ್‌ ಕುಮಾರ್‌ 70233

ಕೆಎಸ್‌ ಈಶ್ವರಪ್ಪ :  415


ಸಾಗರ ಕ್ಷೇತ್ರ : 26,519 ಲೀಡ್‌

ಬಿವೈ ರಾಘವೇಂದ್ರ : 95209 

ಗೀತಾ ಶಿವರಾಜ್‌ ಕುಮಾರ್‌ 68690

ಕೆಎಸ್‌ ಈಶ್ವರಪ್ಪ :  778


ಬೈಂದೂರು ಕ್ಷೇತ್ರ : 56,762 ಲೀಡ್‌

ಬಿವೈ ರಾಘವೇಂದ್ರ : 115486

ಗೀತಾ ಶಿವರಾಜ್‌ ಕುಮಾರ್‌ 58724

ಕೆಎಸ್‌ ಈಶ್ವರಪ್ಪ :  3292


ಅಂಚೆ ಮತಗಳು 1,606 ಲೀಡ್‌

ಬಿವೈ ರಾಘವೇಂದ್ರ : 1384

ಗೀತಾಶಿವರಾಜ್‌ ಕುಮಾರ್‌  2990

ಕೆಎಸ್‌ ಈಶ್ವರಪ್ಪ :  91


ಒಟ್ಟು ಮತಗಳು : 243,715 ಲೀಡ್‌

ಬಿವೈ ರಾಘವೇಂದ್ರ : 778721

ಗೀತಾ ಶಿವರಾಜ್‌ ಕುಮಾರ್‌  535006

ಕೆಎಸ್‌ ಈಶ್ವರಪ್ಪ :  30050


Shivamogga Lok Sabha constituency election results are finalized, with B.Y. Raghavendra secured victory with 778,721 votes (+243,715). Geetha Shivaraj Kumar trailed in second place with 535,006 votes (-243,715), while K.S. Eshwarappa received 30,050 votes (-748,671). A total of 4,332 votes (-774,389) were cast for NOTA. Byndoor constituency provided the highest lead for B.Y. Raghavendra, while his lowest lead came from his home turf, Shikaripura. Raghavendra secured a substantial lead of 35,090 votes in Shivamogga city. Other leads include Shivamogga rural (39,668), Bhadravathi (19,103), Thirthahalli (35,549), Shikaripura (11,481), Soraba (17,937), and Sagar (26,519). The final tally, with a 243,715 lead, shows B.Y. Raghavendra with 778,721 votes, Geetha Shivaraj Kumar with 535,006 votes, and K.S. Eshwarappa with 30,050 votes.