ಚುನಾವಣೆಗಾಗಿ ಹೊಸ ಟೆಕ್ನಿಕ್​ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ

Malenadu Today

Shivamogga Mar 31, 2024  ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಶಿವಮೊಗ್ಗದಲ್ಲಿ ಮತಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಜನಮನ ಸೆಳೆಯುವ ಟೆಕ್ನಿಕ್‌ಗಳನ್ನ ಬಳಸುತ್ತಿದೆ.ಪೂರಕವೆಂಬಂತೆ ಚುನಾವಣೆ ಜಾಗೃತಿಗಾಗಿ ಪಾಲಿಕೆ ಸ್ವೀಪ್‌ ಸಮಿತಿ ಮ್ಯೂಸಿಕಲ್‌ ಚೇರ್‌ಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಿದೆ. 

shivamogga palike

ಶಿವಮೊಗ್ಗ ಮಹಾನಗರ ಪಾಲಿಕೆ ಸ್ವೀಪ್ ವತಿಯಿಂದ ಲೋಕಸಭಾ ಚುನಾವಣೆ ಸಂಬಂಧ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕಡಿಮೆ ಮಾತಾಡನ ನಡೆದಿರುವ Part No, 189 ನಲ್ಲಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಮ್ಯೂಸಿಕಲ್ ಚೇರ್ ಆಡಿಸಿದೆ. 

shivamogga palike

ಈ  ಮೂಲಕ ಮತದಾನದ ದಿನವೂ ಇದೇರೀತಿಯ ಉತ್ಸಾಹದಲ್ಲಿ ತಪ್ಪದೆ ಮಾತಧಾನ ಮಾಡಬೇಕೆಂದು ಪ್ರತಿಜಾ ವಿಧಿ ಮೂಲಕ ಮಾತಾದಾನ ಕುರಿತು ಜಾಗೃತಿ ಮೂಡಿಸಲಾಗಿದೆ.. ಸ್ವೀಪ್ ನೂಡಲ್ ಅಧಿಕಾರಿಗಳಾದ ಅನುಪಮಾ.T. R. ಸುಪ್ರಿಯಾ. ರತ್ನಾಕರ್. ರೇಣು ಮತ್ತು ಅಧಿಕಾರಿ ಸಿಬ್ಬಂದಿಗಳು, Blo ಮತ್ತು ಮೇಲ್ವಿಚಾರಕರು, ಹಾಜರಿದ್ದರು.

shivamogga palike

ಶಿವಮೊಗ್ಗ ಮಹಾನಗರ ಪಾಲಿಕೆ 

Share This Article