ಸಿಟಿಯಲ್ಲಿ ಓಪನ್​ ಆಯ್ತು ಪ್ರಮುಖ ರೈಲ್ವೆ ಅಂಡರ್​ ಪಾಸ್!

Major railway underpass opens in cityಸಿಟಿಯಲ್ಲಿ ಓಪನ್​ ಆಯ್ತು ಪ್ರಮುಖ ರೈಲ್ವೆ ಅಂಡರ್​ ಪಾಸ್!

ಸಿಟಿಯಲ್ಲಿ ಓಪನ್​ ಆಯ್ತು ಪ್ರಮುಖ ರೈಲ್ವೆ ಅಂಡರ್​ ಪಾಸ್!

KARNATAKA NEWS/ ONLINE / Malenadu today/ Aug 18, 2023 SHIVAMOGGA NEWS  

ಶಿವಮೊಗ್ಗ ನಗರದ ವಿನೋಬ ನಗರದ ಬಳಿ ನೂತನವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ವ್ಯವಸ್ಥೆಯನ್ನು ಸಂಸದ ಬಿ.ವೈ.ರಾಘವೇಂದ್ರರವರು ನಿನ್ನೆ ಅಂದರೆ,  ಗುರುವಾರ ಉದ್ಘಾಟಿಸಿದರು.

ಟ್ರಾಫಿಕ್​ ಜಾಮ್​ಗೆ ಪರಿಹಾರ

ಟ್ರಾಫಿಕ್ ದಟ್ಟಣೆ ಹಾಗೂ ರೈಲ್ವೆ ಗೇಟ್ ಮುಚ್ಚಿದ ಸಂದರ್ಭದಲ್ಲಿ ಈ ಭಾಗದಲ್ಲಿ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಇದೀಗ ಅಂಡರ್​ ಪಾಸ್​ನಿಂದಾಗಿ ವಾಹನಗಳು ಓಡಾಟ ಸುಗಮವಾಗಲಿದೆ. ಈಗಾಗಲೇ ಶಿವಮೊಗ್ಗ ನಗರದ ಪ್ರಮುಖ ಭಾಗಗಳಲ್ಲಿ ರೈಲ್ವೆ ಕ್ರಾಸಿಂಗ್​ನಲ್ಲಿ ಅಂಡರ್​ ಬ್ರಿಡ್ಜ್​ ಓವರ್​ ಬ್ರಿಡ್ಜ್​ ಕಾಮಗಾರಿಯು ಅಂತಿಮ ಹಂತಕ್ಕೆ ಬಂದಿದೆ. ಅವುಗಳ ಉದ್ಘಾಟನೆಗೂ ದಿನಾಂಕ ನಿಕ್ಕಿಯಾಗಲಿದೆ.  ಇನ್ನೂ ಪಿಎನ್​ಟಿ ಕಾಲೋನಿಯಲ್ಲಿ ಜನನಿಬಿಡ ಪ್ರದೇಶ ಆಗಿದ್ದರಿಂದ ರೈಲು ಓಡಾಡುವ ಸಂದರ್ಭದಲ್ಲಿ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇದೀಗ ಅಂಡರ್ ಪಾಸ್ ನಿರ್ಮಾಣವಾಗಿರುವುದು ಜನರಿಗೆ ಅನುಕೂಲವಾಗಲಿದೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು