ಅಪ್ರಾಪ್ತೆಯರಿಬ್ಬರನ್ನು ಮದುವೆ ಆಗುವುದಾಗಿ ಕರೆತಂದರು ಎಂದು ಯುವಕರ ವಿರುದ್ಧ ದೂರು

Sagar taluk of the Shivamogga district, an incident occurred within the jurisdiction

ಅಪ್ರಾಪ್ತೆಯರಿಬ್ಬರನ್ನು ಮದುವೆ ಆಗುವುದಾಗಿ ಕರೆತಂದರು ಎಂದು ಯುವಕರ ವಿರುದ್ಧ ದೂರು
Sagar taluk ,Shivamogga district,Sagar Rural Police Station

SHIVAMOGGA | MALENADUTODAY NEWS | Jun 5, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಕುತೂಹಲ ಮೂಡಿಸಿದೆ. ಇಲ್ಲಿನ ಠಾಣೆ ಒಂದರ ಲಿಮಿಟ್ಸ್‌ನಲ್ಲಿ ಸ್ಥಳೀಯರೊಬ್ಬರು 112 ಸಿಬ್ಬಂದಿಗೆ ಕರೆ ಮಾಡಿ ಇಬ್ಬರು ಯುವಕರು ಅಪ್ರಾಪ್ತೆಯರನ್ನ ಮದುವೆಯಾಗುವುದಾಗಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. 

ಈ ವಿಷಯ ಕೇಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಅಪ್ರಾಪ್ತೆಯರು ಎನ್ನಲಾದ ಇಬ್ಬರನ್ನು ಹಾಗೂ ಅವರನ್ನ ಕರೆತಂದಿದ್ದ ಯವಕರನ್ನ  ಪೊಲೀಸ್‌ ಠಾಣೆಗೆ ಕರೆತಂದು ಅಲ್ಲಿನ SHO ರವರ ಮುಂದೆ ಹಾಜರುಪಡಿಸಿದ್ದಾರೆ. ಈ ಬಳಿಕ ಪೊಲೀಸರು ವಿಚಾರಣೆ ನಡೆಸಿರುವುದಾಗಿ ತಿಳಿದುಬಂದಿದೆ. 

In the Sagar taluk of the Shivamogga district, an incident occurred within the jurisdiction of the Station.