ನೆಹರು ರೋಡ್​ನಲ್ಲಿ ಸಿಟಿ ಬಸ್ ಟಯರ್ ಸ್ಫೋಟ! ಬಸ್​ನಿಂದ ಕೆಳಕ್ಕೆ ಬಿದ್ದ ಬಾಲಕಿ! ಏನಾಯ್ತು?

City bus tyre bursts on Nehru Road Girl falls off bus! What has happened?

ನೆಹರು ರೋಡ್​ನಲ್ಲಿ ಸಿಟಿ ಬಸ್ ಟಯರ್ ಸ್ಫೋಟ! ಬಸ್​ನಿಂದ ಕೆಳಕ್ಕೆ ಬಿದ್ದ ಬಾಲಕಿ!  ಏನಾಯ್ತು?
City bus

Shivamogga  Mar 31, 2024 City bus ಶಿವಮೊಗ್ಗದ ನಗರದ ನೆಹರು ರೋಡ್‌ನಲ್ಲಿ ಸಿಟಿ ಬಸ್‌ನ ಟೈರ್‌ ಬ್ಲಾಸ್ಟ್‌ ಆಗಿ ಅಪಘಾತಕ್ಕೀಡಾದ ಘಟನೆ ಸಂಭವಿಸಿದೆ. ನೆಹರು ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಬಾಲಕಿಯೊಬ್ಬಳಿಗೆ ಗಾಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ವೀರಭದ್ರ ಸಿಟಿ ಬಸ್‌ ಬೊಮ್ಮನಕಟ್ಟೆಯಿಂದ ಗೋಪಾಳದ ಕಡೆಗೆ ತೆರಳುತ್ತಿತ್ತು. ನೆಹರು ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಚಾಲಕನ ಭಾಗದಲ್ಲಿರುವ ಟೈರ್‌ ಸ್ಫೋಟಗೊಂಡಿದೆ. ಇದರಿಂದ ಚಾಲಕನ ಹಿಂಭಾಗದಲ್ಲಿ ರಂದ್ರವಾಗಿದ್ದು ಅಲ್ಲಿಯೇ ಇದ್ದ ಬಾಲಕಿ ರಂದ್ರದಿಂದ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಬಸ್‌ ಅಪ್‌