ಇವತ್ತು ಹೇಗಿರಲಿದೆ ಹವಾಮಾನ | ಮಳೆ ಮನ್ಸೂಚನೆ ಏನು? | ಎಲ್ಲೆಲ್ಲದೆ ಆರೆಂಜ್‌, ಯಲ್ಲೋ ಅಲರ್ಟ್‌ | ವಿವರ ಕ್ಲೀಕ್‌ ಮಾಡಿ

weather department has predicted that rain will continue in Shivamogga and other Malnad districts today

ಇವತ್ತು ಹೇಗಿರಲಿದೆ ಹವಾಮಾನ | ಮಳೆ ಮನ್ಸೂಚನೆ ಏನು? | ಎಲ್ಲೆಲ್ಲದೆ ಆರೆಂಜ್‌, ಯಲ್ಲೋ ಅಲರ್ಟ್‌ | ವಿವರ ಕ್ಲೀಕ್‌ ಮಾಡಿ
Shivamogga and Malnad districts

SHIVAMOGGA | MALENADUTODAY NEWS | Jul 5, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ನಿನ್ನೆ ಮಳೆ ಕೊಂಚ ಹೊಳಲು ಕೊಟ್ಟಿದೆ. ಆದಾಗ್ಯು ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇವತ್ತು ಕೂಡ ಶಿವಮೊಗ್ಗ ಸೇರಿದಂತೆ ಮಲ್ನಾಡ್‌ ಜಿಲ್ಲೆಗಳಲ್ಲಿ ಮಳೆಯು ಮುಂದುವರಿಯುವ ಸೂಚನೆ ಇದೆ. 

ಇವತ್ತು ಮಳೆಯಾಗುತ್ತಾ

ಹವಾಮಾನ ಇಲಾಖೆ ಕರಾವಳಿಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ‘ಆರೆಂಜ್ ಅಲರ್ಟ್ ನೀಡಿದ್ದು, ಇತ್ತ  ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗೆ ಯೆಲ್ಲೊ ಅಲರ್ಟ್ ಘೋಷಿಸಿದೆ. 

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

 

The weather department has predicted that rain will continue in Shivamogga and other Malnad districts today.