ಹೆಚ್ಚಾಯ್ತು ನಂದಿನಿ ಹಾಲಿನ ದರ ! ಶುಭಂ, ಸಮೃದ್ಧಿ, ಸಂತೃಪ್ತಿ, ಗೋಲ್ಡ್‌, ಟೋನ್ಡ್‌ ಮಿಲ್ಕ್‌ನ ರೇಟು ಈಗೆಷ್ಟಾಗಿದೆ ! ವಿವರ ಇಲ್ಲಿದೆ

nandini milk prices go up in karnataka, rate of Shubham, Samriddhi, Contentment, Gold, Toned Milk now! Here's the details

ಹೆಚ್ಚಾಯ್ತು ನಂದಿನಿ ಹಾಲಿನ ದರ ! ಶುಭಂ, ಸಮೃದ್ಧಿ, ಸಂತೃಪ್ತಿ, ಗೋಲ್ಡ್‌, ಟೋನ್ಡ್‌ ಮಿಲ್ಕ್‌ನ ರೇಟು ಈಗೆಷ್ಟಾಗಿದೆ ! ವಿವರ ಇಲ್ಲಿದೆ
nandini milk prices go up in karnataka, rate of Shubham, Samriddhi, Contentment, Gold, Toned Milk now

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ  

ಹಾಲಿನ ದರ ಹೆಚ್ಚಾಗಿದೆ, ಅರ್ಧ ಹಾಗೂ ಲೀಟರ್‌ ಪ್ಯಾಕೆಟ್‌ಗೆ ಎರಡು ರೂಪಾಯಿಗಳಂತೆ ರೇಟು ಹೆಚ್ಚಳ ಮಾಡಲಾಗಿದೆ. ಈ ಸಂಬಂಧ  ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ತೀರ್ಮಾನ ಕೈಗೊಂಡಿದ್ದು, ಈ ಕುರಿತಾಗಿ ಇವತ್ತಿನಿಂದಲೇ ಹೊಸ ದರ ಜಾರಿಗೆ ಬರಲಿದೆ. ಇನ್ನೂ ಅರ್ಧ ಲೀಟರ್ ಮತ್ತು ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ಗಳಿಗೆ 50 ಎಂಎಲ್‌ ಹೆಚ್ಚು ಹಾಲನ್ನ ನೀಡಲಾಗುವುದು ಎಂದು ಕೆಎಂಎಫ್‌ ತಿಳಿಸಿದೆ.  ಇನ್ನು ಹೆಚ್ಚಾದ ನಂದಿನಿ ಹಾಲಿನ ದರದ ವಿವರ ಹೀಗಿದೆ. 

 

ಹಾಲು

ಹಳೆ ರೇಟು/ 1/2 ಲೀ

ಈಗಿನ ದರ

ಓಲ್ಡ್‌ ರೇಟು ಲೀಟರ್‌ಗೆ

ಈಗಿನ ರೇಟು ಲೀಟರ್‌ಗೆ

ಮಾಮೂಲಿ

22

24

42

44

ಹೋಮೋಜಿನೈಸ್ಟ್

22

24

43

45

ಟೋನ್ಡ್‌ ಮಿಲ್ಕ್

24

26

46

48

ಸ್ಪೆಷಲ್‌ ಹಾಲು

25

27

48

50

ಶುಭಂ ‌

25

27

48

50

ಸಮೃದ್ಧಿ

26

28

51

53

ಶುಭಂ ಹೋಮೋ

25

27

49

51

ಸಂತೃಪ್ತಿ

28

30

55

57

ಶುಭಂ ಗೋಲ್ಡ್

26

28

49

51

ಡಬ್ಬಲ್‌ ಟೋನ್ಡ್‌

21

23

41

43