Mysore train : ಪ್ರಯಾಣಿಕರ ಗಮನಕ್ಕೆ : ನಾಲ್ಕು ದಿನ ಮೈಸೂರಿಗೆ ಹೋಗುವ ಈ ಟ್ರೈನ್​ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ! ವಿವರ ಇಲ್ಲಿದೆ

Mysore train The timings of these trains going to Mysore for four days will be different! Here's the details

Mysore train : ಪ್ರಯಾಣಿಕರ ಗಮನಕ್ಕೆ :  ನಾಲ್ಕು ದಿನ ಮೈಸೂರಿಗೆ ಹೋಗುವ ಈ ಟ್ರೈನ್​ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ! ವಿವರ ಇಲ್ಲಿದೆ
Mysore train : ಪ್ರಯಾಣಿಕರ ಗಮನಕ್ಕೆ : ನಾಲ್ಕು ದಿನ ಮೈಸೂರಿಗೆ ಹೋಗುವ ಈ ಟ್ರೈನ್​ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ! ವಿವರ ಇಲ್ಲಿದೆ

ಶಿವಮೊಗ್ಗ ಹಾಗೂ ಮೈಸೂರು ಹಾಗೂ ತಾಳಗುಪ್ಪ -ಮೈಸೂರು ನಡುವೆ ಸಂಚರಿಸುವ ರೈಲಿನ ಸಮಯದಲ್ಲಿ ಇದೇ 20 ನೇ ತಾರೀಖಿನಿಂದ ನಾಲ್ಕು ದಿನ ವ್ಯತ್ಯಾಸವಾಗಲಿದೆ. ಈ ಸಂಬಂಧ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಮಯ ವ್ಯತ್ಯಾಸಕ್ಕೆ ಕಾರಣ ಹೊಳನರಸೀಪುರದ ನಿಲ್ದಾಣದ ಬಳಿಯಲ್ಲಿ ಕಾಮಗಾರಿಯೊಂದನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ ಈ ಭಾಗದಲ್ಲಿ ಲೈನ್​ಬ್ಲಾಕ್ ಆಗಲಿದೆಯಂತೆ.

Power cut : ನಾಳೆ ಶಿವಮೊಗ್ಗದ ಈ ಭಾಗದಲ್ಲಿ  ವಿದ್ಯುತ್‌ ವ್ಯತ್ಯಯ

ಹೀಗಾಗಿ ಇದೇ ಜನವರಿ 20, 21, 23 ಮತ್ತು 25 ರಂದು  (Mysore Train)   ಮೈಸೂರು– ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16225) ರೈಲಿನ ಸಂಚಾರದಲ್ಲಿ 90 ನಿಮಿಷ ವತ್ಯಾಸಗೊಳ್ಳಲಿದೆ (SMET/Shivamogga Town (Shimoga) to MYS/Mysuru Junction (Mysore)), ಇನ್ನೂ  ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16221) ರೈಲಿನ ಸಂಚಾರದಲ್ಲಿ  30 ನಿಮಿಷ ವ್ಯತ್ಯಾಸವಾಗಲಿದೆ. (TLGP/Talguppa to MYS/Mysuru Junction (Mysore))

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com