ಶಿವಮೊಗ್ಗ ಪಾಲಿಕೆ ಮೇಯರ್ ವಾರ್ಡ್​ನಲ್ಲಿಯೇ ನೀರು ಬರುತ್ತಿಲ್ಲ!/ ಹೀಗಾದರೇ ಮುಂದೇಗೆ?

Water is not coming in shivamogga city mayor's ward!

ಶಿವಮೊಗ್ಗ ಪಾಲಿಕೆ ಮೇಯರ್ ವಾರ್ಡ್​ನಲ್ಲಿಯೇ ನೀರು ಬರುತ್ತಿಲ್ಲ!/ ಹೀಗಾದರೇ  ಮುಂದೇಗೆ?
ಶಿವಮೊಗ್ಗ ಪಾಲಿಕೆ ಮೇಯರ್ ವಾರ್ಡ್​ನಲ್ಲಿಯೇ ನೀರು ಬರುತ್ತಿಲ್ಲ!/ ಹೀಗಾದರೇ ಮುಂದೇಗೆ?

ಶಿವಮೊಗ್ಗ ತುಂಗಾನದಿಯಲ್ಲಿ ನೀರಿನ ಬರ ಎದುರಾಗುತ್ತಿದೆ ಎಂದು ಮಲೆನಾಡು ಟುಡೆ ತಂದೆ ಕೆಲ ದಿನಗಳ ಹಿಂದೆ ವರದಿ ಮಾಡಿತ್ತು. ಶಿವಮೊಗ್ಗ ನಗರದಲ್ಲಿ ಬಿರು ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಬಹುದು ಎಂದು ಎಚ್ಚರಿಸಿತ್ತು. ಆದರೆ ನಿರೀಕ್ಷೆಗೂ ಮೊದಲೇ ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದೆ. ಕಾರಣ ನಗರಪಾಲಿಕೆಯ ಅವ್ಯವಸ್ಥೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ನೀರು ಸರಭರಾಜು ಹಾಗೂ ಒಳಚರಂಡಿ ಮಂಡಳಿ ಮತ್ತು ನಗರ ಪಾಲಿಕೆಯ ಗಮನ ನೀರಿನ ಬಿಲ್ ಕಲೆಕ್ಟ್ ಮಾಡುವುದರ ಮೇಲಷ್ಟೆ ನಿಕ್ಕಿಯಾಗಿದೆ. ಶಿವಮೊಗ್ಗ ನಗರದ ಹಲವೆಡೆ ಕುಡಿಯುವ ನೀರು ಸಮರ್ಪಕವಾಗಿ ಸರಭರಾಜಾಗುತ್ತಿಲ್ಲ. ಇದರ ಬಗ್ಗೆ ಕಾರ್ಪೊರೇಟರ್​ಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಅಷ್ಟೆಯಾಕೆ ಮೇಯರ್ ವಾರ್ಡ್​ನಲ್ಲಿಯೇ ಕುಡಿಯುವ ನೀರಿಗೆ ಬರ ಬಂದಿದೆ. 

ಈ ಸಂಬಂಧ ದೂರು ಕೊಟ್ಟರೂ ಸಹ ಪಾಲಿಕೆ ಮೇಯರ್​ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ಮಹಿಳಯುರು ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಭಾಗದಲ್ಲಿ ಒಡೆದ ಪೈಪುಗಳನ್ನು ಇದುವರೆಗೂ ಸರಿಮಾಡಿಲ್ಲ. ಒಂದು ಕಡೆ ನೀರು ಪೋಲಾಗುತ್ತಿದೆ. ಇನ್ಜೊಂದು ಕಡೆ ನೀರು ಸರಿಯಾಗಿ ಬಿಡುತ್ತಿಲ್ಲ ಎಂದು ದೂರಿದ್ದಾರೆ. ಹೀಗೆ ಪರಿಸ್ಥಿತಿ ಮುಂದುವರಿದರೇ, ಮೇಯರ್ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ಧಾರೆ. 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannadaShivamogga Municipal Corporation, Shivamogga ward, Mayor's ward, drinking water scarcity, water supply board, mcc officials, mayor Shivakumar, there is no water in the ward. ಶಿವಮೊಗ್ಗ ನಗರಪಾಲಿಕೆ,ಶಿವಮೊಗ್ಗ ವಾರ್ಡ್, ಮೇಯರ್​ ವಾರ್ಡ್, ಕುಡಿಯುವ ನೀರಿಗೆ ಬರ, ನೀರು ಸರಬರಾಜು ಮಂಡಳಿ, ನಗರಪಾಲಿಕೆ ಅಧಿಕಾರಿಗಲು, ಮೇಯರ್​ ಶಿವಕುಮಾರ್, ವಾರ್ಡ್​ನಲ್ಲಿ ನೀರಿಲ್ಲ.