ಆಲ್ಕೋಳ ಫೀಡರ್‌ ರಿಪೇರಿ | ಶಿವಮೊಗ್ಗ ನಗರದಲ್ಲಿ ದಿನವಿಡಿ ಪವರ್‌ ಕಟ್‌ | ಎಲ್ಲೆಲ್ಲಿ? ವಿವರ ಓದಿ

MESCOM Shivamogga has announced a power cut  in select areas of Shivamogga city

ಆಲ್ಕೋಳ ಫೀಡರ್‌ ರಿಪೇರಿ | ಶಿವಮೊಗ್ಗ ನಗರದಲ್ಲಿ ದಿನವಿಡಿ ಪವರ್‌ ಕಟ್‌ | ಎಲ್ಲೆಲ್ಲಿ? ವಿವರ ಓದಿ
mescom shivamogga

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ   

ಶಿವಮೊಗ್ಗ ನಗರದಂದು ಇದೇ ಜುಲೈ ನಾಲ್ಕರಂದು ಆಯ್ದ ಸ್ಥಳಗಳಲ್ಲಿ ಪವರ್‌ ಕಟ್‌ ಆಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಜು. 04 ರಂದು ಶಿವಮೊಗ್ಗ ಪವರ್‌ ಕಟ್‌

ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-5ರಲ್ಲಿ ತುರ್ತು ಕಾಮಾಗಾರಿ ಹಮ್ಮಿಕೊಂಡಿರುವುದರಿಂದ ಜು. 04 ರಂದು ಬೆಳಗ್ಗೆ 10.00 ರಿಂದ ಸಂಜೆ 05.00 ರವರೆಗೆ ಈ ವ್ಯಾಪ್ತಿಯ ಗೋಪಾಳಗೌಡ ಬಡಾವಣೆ ಬಿ ಯಿಂದ ಎಫ್ ಬ್ಲಾಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

MESCOM Shivamogga has announced a power cut  in select areas of Shivamogga city on July 4th due to urgent maintenance work on feeder AF-5 of the Alkola electricity distribution center. Gopalagowda Extension B through F blocks