Power Cut In Malenadu Today | ಗಾಂಧಿ ಬಜಾರ್‌, ಭರ್ಮಪ್ಪ ನಗರ, MKK ರೋಡ್‌ನಲ್ಲಿ ಕಂಬ ಹಾಕ್ತಾರೆ | ನಾಳೆ ಇಲ್ಲೆಲ್ಲಾ ಕರೆಂಟ್‌ ಇರಲ್ಲ

Mescom has announced a power outage in parts of Shivamogga city on June 7th from 9 am to 6 pm due to the installation of new electricity poles.

Power Cut In Malenadu Today |  ಗಾಂಧಿ ಬಜಾರ್‌,  ಭರ್ಮಪ್ಪ ನಗರ, MKK ರೋಡ್‌ನಲ್ಲಿ ಕಂಬ ಹಾಕ್ತಾರೆ | ನಾಳೆ ಇಲ್ಲೆಲ್ಲಾ ಕರೆಂಟ್‌ ಇರಲ್ಲ
power cut in malenadu today, Mescom Shivamogga city

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆʼ 

ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆಗಳಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಜೂನ್. 07 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ನಗರದ ಈ ಭಾಗಗಳಲ್ಲಿ ಕರೆಂಟ್‌ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ. 

ಗಾಂಧಿಬಜಾರ್, ಲಷ್ಕರ್ ಮೊಹಲ್ಲಾ, ಸಾವರ್ಕರ್ ನಗರ, ಬಿ.ಹೆಚ್.ರಸ್ತೆ, ತಿರುಪಳಯ್ಯನಕೇರಿ, ಭರಮಪ್ಪನಗರ, ಎಂ.ಕೆ.ಕೆ ರಸ್ತೆ, ಓ.ಟಿ.ರಸ್ತೆ, ಕೋಟೇರಸ್ತೆ, ಎಸ್‍ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ನಾಗಪ್ಪಕೇರಿ, ಉಪ್ಪಾರಕೇರಿ, ತಿರುಪಳ್ಳಯ್ಯನ ಕೇರಿ, ಸಾವರ್ಕರ್ ನಗರ, ಪೆನ್ಷನ್ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್.ರಸ್ತೆ, ಮಹಾರಾಜ ರಸ್ತೆ, ಅಶೋಕರಸ್ತೆ, ತುಳುಜಾಭವಾನಿ ರಸ್ತೆ, ಉರ್ದು ಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.  

Mescom has announced a power outage in parts of Shivamogga city on June 7th from 9 am to 6 pm due to the installation of new electricity poles. The affected areas include Gandhi Bazaar, Lashkar Mohalla, Savarkar Nagar, B.H. Road, Thirupalayanakere, MKK Road, and surrounding areas. Residents are requested to cooperate.