ಮತ ಎಣಿಕೆ! ಶಿವಮೊಗ್ಗದಲ್ಲಿ ಯಾರು ಮುನ್ನಡೆ? ಯಾರಿಗೆ ಹಿನ್ನಡೆ ? ಇಲ್ಲಿದೆ ನೋಡಿ ವಿವರ

Counting of votes! Who is leading in Shimoga? Who is at a disadvantage? Here's a look at the details

ಮತ ಎಣಿಕೆ! ಶಿವಮೊಗ್ಗದಲ್ಲಿ ಯಾರು ಮುನ್ನಡೆ? ಯಾರಿಗೆ ಹಿನ್ನಡೆ ? ಇಲ್ಲಿದೆ ನೋಡಿ ವಿವರ

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗ. ರಾಜ್ಯ ವಿಧಾನಸಭಾ ಚುನಾವಣೆ 2023 ಯ ಫಲಿತಾಂಶ ಕ್ಷಣಕ್ಷಣಕ್ಕೂ ರೋಚಕತೆಯನ್ನು ಮೂಡಿಸುತ್ತಿದೆ. ಅದರಲ್ಲಿಯು ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ  ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ  ನಡೆಯುತ್ತಿದ್ದು ಕ್ಷೇತ್ರವಾರು ಮುನ್ನಡೆ ಹಾಗೂ ಹಿನ್ನೆಡೆ ಲಭ್ಯವಾಗುತ್ತಿದೆ. ಫಲಿತಾಂಶದ ಲೈವ್ (LIVE) ಅಪ್​ಡೇಟ್ಸ್​ ಇಲ್ಲಿದೆ..  

ಪ್ರತಿ ಹತ್ತು ನಿಮಿಷಕ್ಕೆ ಪೇಜ್​ನಲ್ಲಿ ಫಲಿತಾಂಶ ಅಪ್​ಡೇಟ್ ಆಗುತ್ತಿದೆ.. ನ್ಯೂಸ್ ಪೇಜನ್ನು.ರಿಪ್ರೇಶ್​ ಮಾಡಿ ಫಲಿತಾಂಶದ ಅಪ್​ಡೇಟ್​ಗಳನ್ನು ವೀಕ್ಷಿಸಿ ...

Malenadutoday.com Social media