Jds srikanth/ ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್​ರ ಹುಟ್ಟುಹಬ್ಬ ಆಚರಣೆ ! ಅಭಿಮಾನಿಗಳಿಂದ ಸಂಭ್ರಮ!

Jds Srikanth/ M Srikanth's birthday celebrations in Shimoga! Fans are excited!

Jds srikanth/  ಶಿವಮೊಗ್ಗದಲ್ಲಿ ಎಂ.ಶ್ರೀಕಾಂತ್​ರ ಹುಟ್ಟುಹಬ್ಬ ಆಚರಣೆ ! ಅಭಿಮಾನಿಗಳಿಂದ ಸಂಭ್ರಮ!

Jds srikanth ಎಂದೇ ಕರೆಸಿಕೊಳ್ಳುವ ಎಂ.ಶ್ರೀಕಾಂತ್​ರವರು ಪಕ್ಷಾತೀತವಾಗಿ ಸ್ನೇಹಿತರ ಬಳಗವನ್ನು ಹೊಂದಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬ ಆಚರಣೆಯನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದರು. ವಿವಿಧ ಪಕ್ಷಗಳ ಮುಖಂಡರು ಶ್ರೀಕಾಂತ್​ರವರಿಗೆ ಶುಭಾಶಯ ತಿಳಿಸಿದ್ದಷ್ಟೆ ಅಲ್ಲದೆ, ಅವರನ್ನು ಗುಣಗಾನ ಮಾಡಿದ್ರು. 

ಇನ್ನೂ ಅಭಿಮಾನಿ ಬಳಗ ಯುಗಾದಿಯ ಹಬ್ಬದ ವಿಶೇಷದೊಂದಿಗೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿಕೊಟ್ಟು, ಅಲ್ಲಿದ್ದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮತ್ತು ಹೊರರೋಗಿಗಳಿಗೆ ಹಣ್ಣು ಗಳನ್ನು ವಿತರಿಸಿದ್ರು. ಇನ್ನೂ ಶ್ರೀಕಾಂತ್​ರವರ ಹುಟ್ಟುಹಬ್ಬದ ಅಂಗವಾಗಿ ನೆಹರು ರೋಡ್​ನಲ್ಲಿ ಅವರಿಗೆ ಶುಬಾಶಯ ತಿಳಿಸುವ ಪೋಸ್ಟರ್​ಗಳು ರಾರಾಜಿಸುತ್ತಿದ್ದವು. ವಾಟ್ಸ್ಯಾಪ್ ಹಾಗೂ ಫೇಸ್​ಬುಕ್​ನಲ್ಲಿ ನಿನ್ನೆಯಿಡಿ, ಶ್ರೀಕಾಂತ್​ರವರ ಫೋಟೋಗಳು ಹಾಗೂ ವಿಡಿಯೋಗಳು ಹರಿದಾಡುತ್ತಿದ್ದವು

ಜಸ್ಟ್​ ಎರಡು ಹನಿ ಒಂದು ದೈತ್ಯ ಆನೆಯನ್ನು ಎರಡೇ ನಿಮಿಷದಲ್ಲಿ ನೆಲಕ್ಕುರುಳಿಸುತ್ತದೆ. ಕಾಡಾನೆ ಸೆರೆಹಿಡಿಯಲು ಬಳಸುವ ಆ ವಂಡರ್ ಡ್ರಗ್ ಯಾವುದು?

ಆನೆಗಳು ಹಾಗೂ ಸಕ್ರೆಬೈಲ್ ಬಿಡಾರಕ್ಕೆ ಸಂಬಂಧಿಸಿದ ಇನ್ನಷ್ಟು ವರದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ / ಕಾಡಿನ ಕಥೆ

 MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today, jds,jds srikanth,m. srikanth,srikanth bhat,m srikant,kp shrikanth,janata dal secular srikanth, ಜೆಡಿಎಸ್ ಶ್ರೀಕಾಂತ್, ಶ್ರೀಕಾಂತಣ್ಣ, ಶಿವಮೊಗ್ಗ ಶ್ರೀಕಾಂತ್, ಹುಟ್ಟುಹಬ್ಬ