ಸಾಗರ ಬಳಿಕ ಸೊರಬ ಪೊಲೀಸರಿಂದ ಶಾಕ್‌ | ಸಿಕ್ಕಿಬಿದ್ದ ಅಡಕೆ & ಗೇರು ಬೀಜದ ಕಳ್ಳ |

Soraba police have arrested a man named Nandish from Jakkanahalli village in Shikaripura taluk and seized Rs 4.70 lakhs in connection with an areca nut theft case in Mudugodu village, Soraba taluk.  

ಸಾಗರ ಬಳಿಕ ಸೊರಬ ಪೊಲೀಸರಿಂದ ಶಾಕ್‌ | ಸಿಕ್ಕಿಬಿದ್ದ ಅಡಕೆ & ಗೇರು ಬೀಜದ ಕಳ್ಳ |
Soraba police,Shikaripura taluk,

SHIVAMOGGA | MALENADUTODAY NEWS | Jun 2, 2024  ಮಲೆನಾಡು ಟುಡೆʼ

ಸಾಗರ ಪೊಲೀಸರ ಬಳಿಕ ಇದೀಗ ಸೊರಬ ಪೊಲೀಸರು ಅಡಕೆ ಕಳ್ಳರನ್ನ ಹಿಡಿದಿದ್ದಾರೆ. ಸೊರಬ ತಾಲ್ಲೂಕು ಮೂಡುಗೋಡು ಗ್ರಾಮದಲ್ಲಿ ನಡೆದದಿದ್ದ ಅಡಕೆ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿ 4.70 ಲಕ್ಷ ಮೌಲ್ಯದ ಹಣವನ್ನ ಜಪ್ತು ಮಾಡಿದ್ದಾರೆ. 

ಮೂಡುಗೋಡು ಗ್ರಾಮದ ಜಯಕುಮಾರ್ ಎಂಬುವವರಿ ಸೇರಿದ್ದ ಅಡಿಕೆ ಮತ್ತು ಗೇರು ಬೀಜ ಅವರ ಗೋಡೌನ್‌ನಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಸೊರಬ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ನಿವಾಸಿ ನಂದಿಶ್ ಎಂಬಾತನನ್ನು ಬಂಧಿಸಿದ್ದಾರೆ.  

Soraba police have arrested a man named Nandish from Jakkanahalli village in Shikaripura taluk and seized Rs 4.70 lakhs in connection with an areca nut theft case in Mudugodu village, Soraba taluk.