ಕೋಟೆ ಮಾರಿಕಾಂಬ ದೇವಸ್ಥಾನದ ಬಳಿ ವಿದ್ಯುತ್‌ ಕಂಬ ಅಳವಡಿಕೆ | ಹಲವೆಡೆ ಪವರ್‌ ಕಟ್‌

power cut in parts of Shivamogga city today, June 20, 2024, from 9 am to 6 pm. This is due to pole replacement work near the Kote Marikamba temple. Ashoka Road, Kote Road, SPM Road, Ramanna Shetty Park, Maharaja Road, Gandhi Bazaar, Nagappa Keri, Savarkar Nagar, Lashkar Mohalla, and O.B.L. Road.

ಕೋಟೆ ಮಾರಿಕಾಂಬ ದೇವಸ್ಥಾನದ ಬಳಿ  ವಿದ್ಯುತ್‌ ಕಂಬ ಅಳವಡಿಕೆ  | ಹಲವೆಡೆ ಪವರ್‌ ಕಟ್‌
Kote Marikamba temple, Ashoka Road, Kote Road, SPM Road, Ramanna Shetty Park, Maharaja Road, Gandhi Bazaar, Nagappa Keri, Savarkar Nagar, Lashkar Mohalla, and O.B.L. Road.

SHIVAMOGGA | MALENADUTODAY NEWS | Jun 20, 2024  ಮಲೆನಾಡು ಟುಡೆ 

ಶಿವಮೊಗ್ಗ ನಗರದ ಕೆಲವು ಭಾಗಗಳಲ್ಲಿ ಇಂದು ಪವರ್‌ ಕಟ್‌ ಇರಲಿದೆ. ಇದಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಪ್ರಕಟಣೆ ನೀಡಿದೆ. ಅದರ ವಿವರ ಹೀಗದಿಎ ಶಿವಮೊಗ್ಗ ನಗರದ ಕೋಟೆ ಮಾರಿಕಾಂಬ ದೇವಸ್ಥಾನದ ಬಳಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ದಿ:20-06-2024 ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ  ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಹೇಳಿದೆ

ಎಲ್ಲೆಲ್ಲಿ?

ಅಶೋಕ ರಸ್ತೆ, ಕೋಟೆ ರಸ್ತೆ, ಎಸ್‍ಪಿಎಂ ರಸ್ತೆ, ರಾಮಣ್ಣ ಶೆಟ್ಟಿ ಪಾರ್ಕ್, ಮಹಾರಾಜ ರಸ್ತೆ, ಗಾಂಧಿ ಬಜಾರ್, ನಾಗಪ್ಪ ಕೇರಿ, ಸಾವರ್ಕರ್ ನಗರ, ಲಷ್ಕರ್ ಮೊಹಲ್ಲಾ, ಓ.ಬಿ.ಎಲ್ ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

There will be a power cut in parts of Shivamogga city today, June 20, 2024, from 9 am to 6 pm. This is due to pole replacement work near the Kote Marikamba temple. Ashoka Road, Kote Road, SPM Road, Ramanna Shetty Park, Maharaja Road, Gandhi Bazaar, Nagappa Keri, Savarkar Nagar, Lashkar Mohalla, and O.B.L. Road.