ಶಿವಮೊಗ್ಗ | ತರಕಾರಿ ರೇಟು ಎಷ್ಟಿದೆ? ದುಬಾರಿ ಯಾವುದು? ಸಸ್ತಾ ಏನಿದೆ ?
tarakari rate shimoga vegetable market rate today
Shivamogga tarakari rate shimoga vegetable market rate today Date May 27, 2024|Shivamogga krishimaratavahini shimoga
ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ದರ ಎಷ್ಟಿದೆ? ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ತರಕಾರಿ ಬೆಲೆ ಕೆಜಿಗೆ ಎಷ್ಟಾಗಿದೆ ಎನ್ನುವ ವಿವರವನ್ನು ಮಾನ್ಯ ಗ್ರಾಹಕರಿಗೆ ತಲುಪಿಸುವ ಸಣ್ಣ ಪ್ರಯತ್ನ ಇದಾಗಿದೆ. ಸಂತೆಗೆ ಹೋಗುವ, ತರಕಾರಿ ಗಾಡಿಯಲ್ಲಿ ಖರೀದಿಸುವ, ಅಂಗಡಿಯಲ್ಲಿ ಚೌಕಾಸಿ ಮಾಡುವ, ಅಥವಾ ಬೀದಿ ಬದಿಯಲ್ಲಿ ಗುಡ್ಡೆ ಲೆಕ್ಕದಲ್ಲಿ ವ್ಯಾಪಾರ ಮಾಡುವಾಗ ಜನರಿಗೆ ಆಯ ತರಕಾರಿ ದರದ ವಿವರ ಗೊತ್ತಿರಲಿ ಎಂಬ ಉದ್ದೇಶದೊಂದಿಗೆ ಈ ಮಾಹಿತಿ ಇಲ್ಲಿ ನೀಡಲಾಗುತ್ತಿದೆ.
26 ನೇ ತಾರೀಖಿಗೆ ಹೊಂದಿಕೊಂಡಂತೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ದರವೂ ಹೀಗಿದೆ
ತರಕಾರಿ |
ಕೆಜಿಗೆ ಬೆಲೆ |
ಹಸಿ ಮೆಣಸು |
60 |
ಬಜ್ಜಿ ಮೆಣಸು |
60 |
ಡಬ್ಬಲ್ ಬೀನ್ಸ್ |
|
M.Z. ಬೀನ್ಸ್ |
180 |
ರಿಂಗ್ ಬೀನ್ಸ್ |
180 |
ಎಲೆಕೋಸು (ಚೀಲಕ್ಕೆ) |
20 |
ಬೀಟ್ ರೂಟ್ |
20 |
ಹಿರೇಕಾಯಿ |
40 |
ಬೆಂಡೆಕಾಯಿ |
40 |
ಹಾಗಲಕಾಯಿ |
60 |
ಎಳೆಸೌತೆ |
26 |
ಬಣ್ಣದಸೌತೆ |
40 |
ಜವಳಿಕಾಯಿ |
40 |
ತೊಂಡೆಕಾಯಿ |
40 |
ನವಿಲುಕೋಸು |
40 |
ಮೂಲಂಗಿ |
40 |
ಕ್ಯಾಪ್ಸಿಕಂ |
50 |
ಕ್ಯಾರೇಟ್ |
50 |
ನುಗ್ಗೆಕಾಯಿ |
50 |
ಹೂಕೋಸು (ಚೀಲಕ್ಕೆ) |
500 |
ಟೊಮೊಟೋ |
20-30 |
ನಿಂಬೆಹಣ್ಣು (100 ಕ್ಕೆ) |
100-300 |
ಈರುಳ್ಳಿ |
20-30 |
ಆಲೂಗೆಡ್ಡೆ |
25-35 |
ಬೆಳ್ಳುಳ್ಳಿ |
100-200 |
ಬದನೆಕಾಯಿ |
20 |
ಸೀಮೆಬದನೆಕಾಯಿ |
35 |
ಹಸಿ ಶುಂಠಿ |
100-140 |
ಕೊತ್ತಂಬರಿಸೊಪ್ಪು (100 ಕ್ಕೆ) |
200 |
ಸಬ್ಬಸಿಗೆಸೊಪ್ಪು (100 ಕ್ಕೆ) |
240 |
ಮೆಂತೆಸೊಪ್ಪು (100 ಕ್ಕೆ) |
200 |
ಪಾಲಕ್ಸೊಪ್ಪು (100 ಕೈ) |
200 |
ಸೊಪ್ಪು (100 ಕ್ಕೆ) |
160 |
ಪುದಿನಸೊಪ್ಪು(100 ಕ್ಕೆ) |
220 |
3