ಮನೆಯೊಳಗಿದ್ದ ಕಳ್ಳ | ಪೊಲೀಸರಿಗೆ ಬಂತು ಕಾಲ್‌ | ಆಮೇಲೆ ನಡೆದಿದ್ದಿಷ್ಟು!

112 ERV personnel of Shivamogga Rural Police Station have caught a thief red-handed

ಮನೆಯೊಳಗಿದ್ದ ಕಳ್ಳ | ಪೊಲೀಸರಿಗೆ ಬಂತು ಕಾಲ್‌ | ಆಮೇಲೆ ನಡೆದಿದ್ದಿಷ್ಟು!
112 ERV personnel of Shivamogga

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮೂರಕ್ಕಿಂತ ಪ್ರಕರಣಗಳು ದಾಖಲಾಗಿವೆ. ಇದರ ನಡುವೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ  112 ಇಆರ್‌ವಿ ಸಿಬ್ಬಂದಿಗಳು ಕಳ್ಳನೊಬ್ಬನನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾರೆ. 

ಮೊನ್ನೆ ದಿನ ಅಂದರೆ,  ದಿ:27-05-2024 ರಂದು ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿನ 112 ಸಿಬ್ಬಂದಿಗೆ ಸ್ಥಳೀಯರೊಬ್ಬರು ಕರೆ ಮಾಡಿ ವ್ಯಕ್ತಿಯೊಬ್ಬ ತಮ್ಮ ಮನೆಗೆ ಕಳ್ಳತನ ಮಾಡಲು ಬಂದಿದ್ದಾನೆ ಎಂದು ದೂರು ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು  ಅಲ್ಲೇ ಅವಿತು ಕುಳಿತ ಆರೋಪಿತನನ್ನು ಹಿಡಿದ್ದಿದ್ದಾರೆ. ಆ ಬಳಿಕ ಆತನನ್ನ  ಪೊಲೀಸ್‌ ಠಾಣೆಗೆ ಒಪ್ಪಿಸಿ ನೈಟ್ ಇನ್‌ಸ್ಪೆಕ್ಟರ್‌ರವರಿಗೆ ಮಾಹಿತಿ ರವಾನಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ.  

Theft cases are on the rise in Shivamogga. In the past week, more than three cases have been registered in the district. Meanwhile, 112 ERV personnel of Shivamogga Rural Police Station have caught a thief red-handed.