ಚುನಾವಣಾ ಚೆಕ್​ಪೋಸ್ಟ್ ಬೇಟೆ/ ಭದ್ರಾವತಿಯಲ್ಲಿ ಒಂದೇ ದಿನ ಒಂದುವರೆ ಕೋಟಿ ಕ್ಯಾಶ್ ಜಪ್ತಿ!

Election checkpost hunt/ Rs 1.5 crore cash seized in a single day in Bhadravathi

ಚುನಾವಣಾ ಚೆಕ್​ಪೋಸ್ಟ್ ಬೇಟೆ/ ಭದ್ರಾವತಿಯಲ್ಲಿ ಒಂದೇ ದಿನ ಒಂದುವರೆ ಕೋಟಿ ಕ್ಯಾಶ್ ಜಪ್ತಿ!
ಚುನಾವಣಾ ಚೆಕ್​ಪೋಸ್ಟ್ ಬೇಟೆ/ ಭದ್ರಾವತಿಯಲ್ಲಿ ಒಂದೇ ದಿನ ಒಂದುವರೆ ಕೋಟಿ ಕ್ಯಾಶ್ ಜಪ್ತಿ!

ಚುನಾವಣಾ ನೀತಿ ಸಂಹಿತೆಯ ಕಾವಲಿನಲ್ಲಿ ಮತ್ತೊಂದು ಬೇಟೆ , ಭದ್ರಾವತಿಯಲ್ಲಿ ಒಂದು ಕೋಟಿ 49 ಲಕ್ಷದ 66 ಸಾವಿರದ 340 ರೂಪಾಯಿ ಜಪ್ತಿ ಮಾಡಲಾಗಿದೆ. ಇದೊಂದು ವಿಶೇಷ ಪ್ರಕರಣವೆನ್ನಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.  

ಅಕ್ರಮವಾಗಿ ಸಂಗ್ರಹಿಸಿಟ್ಟ ವಸ್ತುಗಳು ಹಾಗೂ ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿರುವ ವಸ್ತು, ಮದ್ಯ ಮತ್ತು ಕ್ಯಾಶ್​ನ್ನು ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ದೈನಂದಿನ ವಿವರಗಳನ್ನು ನೀಡುವ ಪಟ್ಟಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

1,49,66,340 ರೂಪಾಯಿ ಸೀಜ್ ಮಾಡಿದ್ದರೆ, ಇನ್ನೂ ತೀರ್ಥಹಳ್ಳಿ ಪೊಲೀಸರು 95,890 ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ. ನಗದಷ್ಟೆ ಅಲ್ಲದೆ ನಿನ್ನೆ 148 ಲೀಟರ್​ ಲಿಕ್ಕರ್​ ಜಪ್ತಿ ಮಾಡಲಾಗಿದೆ 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada Election Code of Conduct, unauthorized cash confiscation, Bhadravathi police department, rs 1.5 crore seized, Shivamogga police, flying squad, checkpost, election officials, ಚುನಾವಣಾ ನೀತಿ ಸಂಹಿತೆ, ಅನಧಿಕೃತ ಕ್ಯಾಶ್ ಜಪ್ತಿ, ಭದ್ರಾವತಿ ಪೊಲೀಸ್​ ಇಲಾಖೆ, ಒಂದುವರೆ ಕೋಟಿ ರೂಪಾಯಿ ಜಪ್ತಿ, ಶಿವಮೊಗ್ಗ ಪೊಲೀಸ್ , ಪ್ಲೈಯಿಂಗ್ ಸ್ಕ್ವಾಡ್​,  ಚೆಕ್​ಪೋಸ್ಟ್​, ಚುನಾವಣಾ ಅಧಿಕಾರಿಗಳು,