ಹೊಸವರ್ಷದ ಸಂಭ್ರಮದಲ್ಲಿ ಹಾರಿದ ಗುಂಡು/ ಗಾಯಗೊಂಡಿದ್ದ ಪಿಹೆಚ್​ಡಿ ಓದುತ್ತಿದ್ದ ಯುವಕ ಸಾವು

ಈತ ಮೂಲತಹಃ ಚಿತ್ರದುರ್ಗದವಾಗಿದ್ದು, ತಂದೆಯು ಸರ್ಕಾರಿ ಕೆಲಸದಲ್ಲಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿದ್ದರು, 35 ವರ್ಷದ ವಿನಯ್​ ವಾಲಿಬಾಲ್​​ ಪ್ಲೇಯರ್​ ಆಗಿದ್ದು, ಹಲವು ಪಂದ್ಯಾವಳಿಯಲ್ಲಿ ಆಡಿದ್ದನಂತೆ.

ಹೊಸವರ್ಷದ ಸಂಭ್ರಮದಲ್ಲಿ ಹಾರಿದ ಗುಂಡು/ ಗಾಯಗೊಂಡಿದ್ದ ಪಿಹೆಚ್​ಡಿ ಓದುತ್ತಿದ್ದ ಯುವಕ ಸಾವು

ಶಿವಮೊಗ್ಗದ ವಿದ್ಯಾನಗರದಲ್ಲಿ ನಿನ್ನೆ ರಾತ್ರಿ ಹೊಸವರ್ಷದ ಆಚರಣೆ ಸಂದರ್ಭದಲ್ಲಿ ಮಿಸ್ ಫೈರ್ ಆಗಿ ಗುಂಡು ತಗುಲಿದ್ದ ಯುವಕ ಸಾವನ್ನಪ್ಪಿದ್ದಾನೆ. ವಿನಯ್​ 34 ವರ್ಷ ಮೃತ ಯುವಕ, ಈತ ಮೂಲತಹಃ ಚಿತ್ರದುರ್ಗದವಾಗಿದ್ದು, ತಂದೆಯು ಸರ್ಕಾರಿ ಕೆಲಸದಲ್ಲಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿದ್ದರು, 35 ವರ್ಷದ ವಿನಯ್​ ವಾಲಿಬಾಲ್​​ ಪ್ಲೇಯರ್​ ಆಗಿದ್ದು, ಹಲವು ಪಂದ್ಯಾವಳಿಯಲ್ಲಿ ಆಡಿದ್ದನಂತೆ. 

ಆಶಾಭಟ್ ಮಾತು ಪ್ರಪಂಚದಲ್ಲಿಎಲ್ಲಿಗೆ ಹೋದರೂ ಸಹ ಹೆಮ್ಮೆಯಿಂದ ಹೇಳೋದು ಶಿವಮೊಗ್ಗ-ಭದ್ರಾವತಿ : ಆಶಾಭಟ್​

ಹೊಸನಗರದಲ್ಲಿ ಈ ಹಿಂದೇ ಓದುತ್ತಿದ್ದ ವಿನಯ್​ ಪಿಎಚ್​ಡಿ ಓದುತ್ತಿದ್ದ, ದಾವಣಗೆರೆಯ ವಿವಿಯಲ್ಲಿ ಕನ್ನಡದ ವಿಷಯದಲ್ಲಿ ಪಿಎಚ್​ಡಿ ಮಾಡುತ್ತಿದ್ದರು.  ಶಿವಮೊಗ್ಗದ ಪಿಡಬ್ಲ್ಯುಡಿ ಕ್ವಾಟ್ರಸ್​ನ ನಿವಾಸಿಯಾಗಿದ್ದ ವಿನಯ್​ ಸಂದೀಪ್​ ಸ್ನೇಹಿತರಾಗಿದ್ಧಾರೆ. ಹೊಸವರ್ಷದ ಪಾರ್ಟಿಯಲ್ಲಿ ವಿನಯ್​ ಪಾಲ್ಗೊಂಡಿದ್ದ. ಈ ವೇಳೆ ಮಂಜುನಾಥ್ ಹಾರಿಸಿದ್ದ ಗುಂಡು, ಮಿಸ್​ ಆಗಿ ವಿನಯ್​ಗೆ ಬಂದಿದೆ. 

ಇದನ್ನ ಸಹ ಓದಿ :BREAKING NEWS / ಹೊಸ ವರ್ಷದ ಪಾರ್ಟಿ ಸಂದರ್ಭದಲ್ಲಿ ಗನ್​ಫೈರ್​/ ಓರ್ವ ಗಂಭೀರ/ ಗುಂಡು ಹಾರಿಸಿವನು ಸಹ ಸಾವು/ NEW YEAR ನ ಮೊದಲ ಕ್ರೈಂ

ನಿನ್ನೆ ರಾತ್ರಿಯೇ ಖಾಸಗಿ ಆಸ್ಪತ್ರೆ ವಿನಯ್​ರನ್ನ ದಾಖಲಿಸಲಾಗಿತ್ತು, ಇವತ್ತು ಹನ್ನೆರಡು ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರ ಎಂದು ತಿಳಿದುಬಂದಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ