ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ | ಕಾರ್ಯಕರ್ತರಿಗೆ ಬಿಜೆಪಿ ಮಣೆ | ತೀರ್ಥಹಳ್ಳಿಯಲ್ಲಿ ಸಭೆ

A meeting of voters and workers was held at Marikamba Sabha Bhavan in Soppugudde, Thirthahalli Taluk, under the leadership of BJP State President B Y Vijayendra

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ | ಕಾರ್ಯಕರ್ತರಿಗೆ ಬಿಜೆಪಿ ಮಣೆ | ತೀರ್ಥಹಳ್ಳಿಯಲ್ಲಿ ಸಭೆ
Marikamba Sabha Bhavan, Soppugudde, Thirthahalli Taluk, BJP State President B Y Vijayendra

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಮೀಪಿಸುತ್ತಲೇ ಬಿಜೆಪಿ ನಾಯಕರು ಇನ್ನಷ್ಟು ಚುರುಕುಗೊಂಡಿದ್ಧಾರೆ. ಇವತ್ತು ಈ ಸಂಬಂಧ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯ ಮಾರಿಕಾಂಬಾ  ಸಭಾಭವನದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಮತದಾರರ ಮತ್ತು ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡ  ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ . ಧನಂಜಯ ಸರ್ಜಿ , ಮಾಜಿ ಗೃಹ ಸಚಿವರು ಮತ್ತು  ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ , ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್ , ತಾಲೂಕು ಬಿಜೆಪಿ ಅಧ್ಯಕ್ಷರಾದ ನವೀನ್  ಹೆದ್ದೂರು , ಉಡುಪಿ ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ , ಮುಖಂಡರಾದ ನಾಗರಾಜ್ ಶೆಟ್ಟಿ ,ಸಿ ಬಿ ಈಶ್ವರ್ , ಮೋಹನ್ ಕೋಣಂದೂರು , ಪ್ರಶಾಂತ್ ಕುಕ್ಕೆ , ಸುರೇಶ್ ಬೇಗುವಳ್ಳಿ, ಬಾಳೇಬೈಲು ರಾಘವೇಂದ್ರ , ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ ಎಚ್ ಮಾಲತೇಶ್ , ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಚುನಾವಣಾ ಪ್ರಭಾರಿಗಳಾದ ವಿನ್ಸೆಡ್ ರೋಡಿಗಡ್ , ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಗೀತಾ ಶೆಟ್ಟಿ , ಯಶೋಧ ಮಂಜುನಾಥ್ , ಶರಧಿ ಪೂಣೆಶ್ , ಶ್ರೀನಿವಾಸ್ ಕಾಸರವಳ್ಳಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಚುನಾವಣೆಯ ಸಂಬಂಧ ಸಮಾಲೋಚನೆ ನಡೆಸಿದ್ರು. 

A meeting of voters and workers was held at Marikamba Sabha Bhavan in Soppugudde, Thirthahalli Taluk, under the leadership of BJP State President B Y Vijayendra. The meeting was attended by Southwest Graduates Constituency BJP candidate Dr. Dhananjay Sarji, former Home Minister and Thirthahalli MLA Araga Gyanendra, Shivamogga District BJP President T D Megharaj, Taluk BJP President Naveen Heddooru, Udupi Election Officer Ashok Murthy, and other local BJP leaders. They discussed the upcoming Vidhan Sabha elections for the Southwest Graduates and Southwest Teachers constituencies.