ಡಾ. ಧನಂಜಯ್‌ ಸರ್ಜಿ ಪರವಾಗಿ ನಿಂತ ಎಂಪಿ ರೇಣುಕಾಚಾರ್ಯ

Former minister MP Renukacharya in the Honnali assembly constituency to campaign for Dr. Dhananjay Sarji and Bojegowda.

ಡಾ. ಧನಂಜಯ್‌ ಸರ್ಜಿ ಪರವಾಗಿ ನಿಂತ ಎಂಪಿ ರೇಣುಕಾಚಾರ್ಯ
MP Renukacharya ,Honnali assembly constituency

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿನ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂದು ಬಿಜೆಪಿ ನಾಯಕರು ಪಣತೊಟ್ಟಿದ್ದಾರೆ ಈ ನಿಟ್ಟಿನಲ್ಲಿ ಹಲವು ನಾಯಕರು ಡಾ.ಧನಂಜಯ್‌ ಸರ್ಜಿ ಹಾಗೂ ಬೋಜೇಗೌಡರ ಪರವಾಗಿ ಪ್ರಚಾರ ನಡೆಸ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು  ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಮಾಜಿ ಸಚಿವರಾದ ಎಂ ಪಿ ರೇಣುಕಾಚಾರ್ಯ ಭೇಟಿ ನೀಡಿ ಅಲ್ಲಿನ ಆಡಳಿತ ವರ್ಗ , ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರೊಂದಿಗೆ ಸಂವಾದ ನಡೆಸಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್ ಎಲ್ ಭೋಜೇಗೌಡರ ಪರವಾಗಿ ಮತಪ್ರಚಾರ ನಡೆಸಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತಯಾಚನೆ ನಡೆಸಿದರು



In the upcoming elections for the Southwest Graduate and Teacher constituencies, BJP leaders are determined to ensure the victory of their candidates, Dr. Dhananjay Sarji and Bojegowda. Former minister MP Renukacharya visited various educational institutions in the Honnali assembly constituency to campaign for them.