ಹೊಸಮನೆ ದೊಡ್ಡಮ್ಮ ಜಲದುರ್ಗಮ್ಮ ದೇವಿ ಜಾತ್ರೆ ವಿಶೇಷ

Hosamane Dodamma Jaladurgamma Devi Jatre special

ಹೊಸಮನೆ ದೊಡ್ಡಮ್ಮ ಜಲದುರ್ಗಮ್ಮ ದೇವಿ ಜಾತ್ರೆ ವಿಶೇಷ
Hosamane Dodamma Jaladurgamma Devi

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗದ ಹೊಸಮನೆ ಯಲ್ಲಿಂದ ಹಬ್ಬದ ವಾತಾವರಣ ಮನೆ ಮಾಡಿತ್ತು, ಬಡಾವಣೆಯಲ್ಲಿ ನಗರದ ಪ್ರಸಿದ್ದ ದೊಡ್ಡಮ್ಮ ಜಲದುರ್ಗಮ್ಮ ದೇವಿಯ ಜಾತ್ರೆ ಹಾಗೂ ಕೆಂಡದಾರ್ಚನೆ ವಿಶೇಷವಾಗಿ ನಡೆಯಿತಷ್ಟೆ ಅಲ್ಲದೆ ಸಾವಿರಾರು ಮಂದಿ ಭಕ್ತರು ಜಾತ್ರೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

 

ಜಾತ್ರೆಯಲ್ಲಿ ಹಲವು ಪ್ರತೀತಿ, ವಿಧಿವಿಧಾನಗಳು ನಡೆದವು. ಸಂಪ್ರದಾಯಬದ್ಧವಾಗಿ ದೊಡ್ಡಮ್ಮ ಜಲದುರ್ಗಮ್ಮ ಹಾಗೂ ಗಂಗಮ್ಮ ದೇವರ ಉತ್ಸವಮೂರ್ತಿಯನ್ನು ಮಂಟಪದಿಂದ ದೊಡ್ಡಮ್ಮ ದೇವಸ್ಥಾನಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯ್ತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಸಾವಿರಾರು ಭಕ್ತರು ನೆರೆದಿದ್ದರು. 

ಇನ್ನೂ ಜಾತ್ರೆ ಸಲುವಾಗಿ ಚಂಡಿಕಾಯಾಗ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಜಾತ್ರೆಯಲ್ಲಿ ವಿವಿಧ ಜಿಲ್ಲೆಯವರು ಪಾಲ್ಗೊಂಡಿದ್ದರು

 

ಜಾತ್ರೆಯ ಸಂಭ್ರಮ