ಸಾಗರ ಟೌನ್‌ನಲ್ಲಿ ಪೊಲೀಸರ ಬೀಟ್‌ ವರ್ಕೌಟ್‌ | ಶಿಕಾರಿಪುರದಲ್ಲಿಯು ಮೀಟಿಂಗ್‌ | ಏನಿದು

Police beat workout in Sagar Town Police meeting in Shikaripura Sagar Sub Division, Sagar Town Police, Shikaripura Sub Division, Shikaripura Town Police,

ಸಾಗರ ಟೌನ್‌ನಲ್ಲಿ ಪೊಲೀಸರ ಬೀಟ್‌ ವರ್ಕೌಟ್‌ | ಶಿಕಾರಿಪುರದಲ್ಲಿಯು ಮೀಟಿಂಗ್‌ | ಏನಿದು
Shikaripura Sagar Sub Division, Sagar Town Police, Shikaripura Sub Division, Shikaripura Town Police,

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಸಾಗರ ಟೌನ್‌ನಲ್ಲಿ ನಿನ್ನೆ ಸಾಗರ ಪೇಟೆ ಪೊಲೀಸರು ಬೀಟ್‌ ಸಮಿತಿ ಸಭೆಗಳನ್ನು ನಡೆಸಿದ್ದಾರೆ. ಸೀತಾರಾಮ್ ಪೊಲೀಸ್ ನಿರೀಕ್ಷಕರು, ಸಾಗರ ಟೌನ್ ಪೊಲೀಸ್ ಠಾಣೆ, ರವರ ನೇತೃತ್ವದಲ್ಲಿ ಬೀಟ್ ಅಧಿಕಾರಿಗಳು ಸಾಗರ ಟೌನ್ ನ ನೆಹರು ನಗರ, ಎಸ್.ಎನ್ ನಗರ, ಗೋಪಾಳ ಗೌಡ ನಗರ, ಕಂಬ್ಳಿ ಕೊಪ್ಪ, ಜನ್ನತ್ ನಗರದಲ್ಲಿ  ಬೀಟ್‌ ಸಮಿತಿ ಸಭೆಯನ್ನು ನಡೆಸಿ ಜನರಿಂದ ಮಾಹಿತಿ ಪಡೆದರು. 

ಇತ್ತ ಶಿಕಾರಿಪುರದಲ್ಲಿಯು ಕಾಂತರಾಜ್, ಪೊಲೀಸ್ ಉಪ ನಿರೀಕ್ಷಕರು, ಶಿಕಾರಿಪುರ ಟೌನ್ ಪೊಲೀಸ್ ಠಾಣೆ, ರವರ ನೇತೃತ್ವದಲ್ಲಿ ಬೀಟ್ ಅಧಿಕಾರಿಗಳು  ಶಿಕಾರಿಪುರ ಟೌನ್ ನ ಚನ್ನಕೇಶವ ನಗರ, ವಿನಾಯಕ ನಗರ, ದೊಡ್ಡಪೇಟೆ, ದೊಡ್ಡಕೇರಿ ಮತ್ತು ಬಸ್ ಸ್ಟಾಂಡ್ ಏರಿಯಾದಲ್ಲಿ  ಬೀಟ್ ಸಮಿತಿ ಸದಸ್ಯರ ಸಭೆ ಮತ್ತು ಯುವಜನ ಸಮಿತಿ ಸದಸ್ಯರ ಸಭೆ ನಡೆಸಿದರು. 

ಈ ವೇಳೆ  ಯುವಪಡೆಯ ಸದಸ್ಯರು, ಬೀಟ್ ಸಿಬ್ಬಂಧಿಗಳೊಂದಿಗೆ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಗಸ್ತು ಮಾಡುವಂತೆ ಹಾಗೂ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ / 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಇನ್ನೊಂದೆಡೆ  ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ವಿನಾಯಕ ನಗರ, ಬೆಳವಂತ್ ಕೊಪ್ಪ, ಹಿರೇಕೆರೂರು ರಸ್ತೆ ಶಿರಾಳಕೊಪ್ಪ ಟೌನ್,  ಸಾಗರ ಉಪ ವಿಭಾಗ ವ್ಯಾಪ್ತಿಯ   ಸಾಗರ ಟೌನ್ ಗಾಂಧಿ ನಗರ, ಕೆಳದಿ ರಸ್ತೆ, ಆನಂದಪುರ ಅಶೋಕ್ ನಗರದಲ್ಲಿ ಏರಿಯಾ ಡಾಮಿನೇಷನ್‌ ನಡೆಸಿ ಪಿಟ್ಟಿ ಕೇಸ್‌ಗಳನ್ನ ದಾಖಲಿಸಲಾಗಿದೆ. 

Shikaripura Sagar Sub Division, Sagar Town Police, Shikaripura Sub Division, Shikaripura Town Police,