Agumbe Accident : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯಲ್ಲಿ ಆಕ್ಸಿಡೆಂಟ್!

Accident at Agumbe Ghat in Thirthahalli taluk of Shivamogga district

Agumbe Accident  : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ  ಆಗುಂಬೆ ಘಾಟಿಯಲ್ಲಿ ಆಕ್ಸಿಡೆಂಟ್!
Agumbe Accident : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯಲ್ಲಿ ಆಕ್ಸಿಡೆಂಟ್!

Agumbe Accident  : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಲಾರಿಯೊಂದು ತಡಗೋಡೆಗೆ ಡಿಕ್ಕಿ ಹೊಡೆದು ಆಕ್ಸಿಡೆಂಟ್ ಆಗಿತ್ತು. ಇದರಿಂದಾಗಿ ಘಾಟಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಜಾಮ್​ ಆಗಿತ್ತು. ಮೂರು ನಾಲ್ಕು ಕಿಲೋಮೀಟರ್​ನಷ್ಟು ದೂರ ವಾಹನಗಳು ಮುಂದಕ್ಕೆ ಸಾಗಲು ನಿಲ್ಲಬೇಕಾಗಿ ಬಂದಿತ್ತು. ಘಾಟಿಯ 9 ನೇ ಹೇರ್ ಪಿನ್​ ಕಟ್​ನಲ್ಲಿ ಲಾರಿ ತಿರುಗಿಸುವಾಗ, ಅಪಘಾತವಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. ಆದರೆ ತಿರುವಿನಲ್ಲಿಯೇ ವಾಹನ ಆಕ್ಸಿಡೆಂಟ್ ಆಗಿದ್ದರಿಂದ ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಗಿತ್ತು 

Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ