Home Minister Araga Jnanendra ಯಾರೋ ಬಾರ್​ನಲ್ಲಿ ಹೊಡೆದಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೇ ಹೇಗೆ? ಎಣ್ಣೆ ಹೊಡೆದು ಫೈಟ್​ ಮಾಡಿದವರಿಗೆ ಪಕ್ಷ ಇರುತ್ತದೆಯಾ? ಆರಗ ಜ್ಞಾನೇಂದ್ರ

Home Minister Araga Jnanendra was reacting to a scuffle at a bar in Theerthahalli taluk.

Home Minister Araga Jnanendra ಯಾರೋ ಬಾರ್​ನಲ್ಲಿ  ಹೊಡೆದಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೇ ಹೇಗೆ? ಎಣ್ಣೆ ಹೊಡೆದು ಫೈಟ್​ ಮಾಡಿದವರಿಗೆ ಪಕ್ಷ ಇರುತ್ತದೆಯಾ? ಆರಗ ಜ್ಞಾನೇಂದ್ರ
Home Minister Araga Jnanendra ಯಾರೋ ಬಾರ್​ನಲ್ಲಿ ಹೊಡೆದಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೇ ಹೇಗೆ? ಎಣ್ಣೆ ಹೊಡೆದು ಫೈಟ್​ ಮಾಡಿದವರಿಗೆ ಪಕ್ಷ ಇರುತ್ತದೆಯಾ? ಆರಗ ಜ್ಞಾನೇಂದ್ರ

Home Minister Araga Jnanendra : ತೀರ್ಥಹಳ್ಳಿಯ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣ ಸಂಬಂಧ ನಿನ್ನೆ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.  ಯಾರೋ ಬಾರ್ ನಲ್ಲಿ ಕುಳಿತು ಹೊಡೆದಾಟ ಮಾಡಿಕೊಂಡಿದಕ್ಕೆ ರಾಜಕೀಯ ಬಣ್ಣ ಕೊಟ್ಟರೆ, ಇದನ್ನ ಎಲ್ಲಿಗೆ ತೆಗೆದು ಕೊಂಡು ಹೋಗುವುದು ಹೇಳಿ ಎಂದು ವ್ಯಂಗ್ಯವಾಡಿದ್ಧಾರೆ. ಈ ರೀತಿ ರಾಜಕಾರಣ ಮಾಡಿದರೆ ಹೇಸಿಗೆ ಎನಿಸುತ್ತದೆ ಎಂದ ಆರಗ ಜ್ಞಾನೇಂದ್ರ ಯಾರೋ ಹೊಡ್ಕೊಂಡಿದ್ದಾರೆ.

*ಯುವತಿ ಮೇಲೆ ಲೈಂಗಿಕ ದೌರ್ಜನ್ಯ! ತೀರ್ಥಹಳ್ಳಿ ಯುವಕನಿಗೆ 10 ವರ್ಷ ಶಿಕ್ಷೆ ,57 ಸಾವಿರ ದಂಡ*

ಎಣ್ಣೇ ಏಟಿನಲ್ಲಿ ಹೊಡೆದಾಡಿದವರಿಗೆ ಪಕ್ಷ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್​ನವರು, ಬಿಜೆಪಿಯವರು ಯಾವ ಪಕ್ಷದವರು ಅಲ್ಲದಿರುವುವವರು ಸಹ ಇದ್ದಾರೆ, ಹೊಡ್ಕೊತ್ತಾರೆ. ಎಣ್ಣೆ ಮಂಪರ್​ನಲ್ಲಿ ಹೊಡ್ಕೊಳ್ಳೋರಿಗೆ ಪಕ್ಷ, ಜಾತಿ, ಧರ್ಮ ಎಲ್ಲಿ ಬರುತ್ತದೆ. ಇದನ್ನೆಲ್ಲಾ ರಾತ್ರಿ ಹಗಲು ಅಲ್ಲಿ ಅಡ್ಡಮಲಗಿ ಪ್ರತಿಭಟಿಸೋದು ಬಹಳ ಚೀಪ್​ ಮಟ್ಟಕ್ಕೆ ಬರುತ್ತದೆ ಎಂದು ವ್ಯಂಗ್ಯವಾಡಿದರು. ಇತ್ತೀಚೆಗೆ ಮಾಳೂರಿನಲ್ಲಿ ಮರಳು ಕದ್ದು ಕೊಂಡು ಹೋಗುತ್ತಿರುವವರ ಪರವಾಗಿ ಪ್ರತಿಭಟನೆ ನಡೆಸಿದರು. ಇದನ್ನೆಲ್ಲಾ ನೋಡಿದರೆ ಅವರು ಯಾವ ಮಟ್ಟದ್ದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಅದರ ಬಗ್ಗೆ ಏನು ಹೇಳೋದಕ್ಕೆ ಆಗಲ್ಲ ಎಂದು ತಿಳಿಸಿದ್ದಾರೆ. 

TODAY NEWS : ಜನವರಿ 30 ಕ್ಕೆ ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ! ಕಾರಣ ಇಲ್ಲಿದೆ! ಇವತ್ತಿನ ಇನ್ನಷ್ಟು ಸುದ್ದಿಗಳು ಇಲ್ಲಿವೆ

*#SAVEVISL : ವಿಐಎಸ್​ಎಲ್​ ಕಾರ್ಖಾನೆಯು ಅಯೋಧ್ಯೆ ಇದ್ದಂತೆ | ಫ್ಯಾಕ್ಟರಿ ಉಳಿಸಲು ಧರಣಿ ಕುಳಿತ ವಿನಯ್ ಗುರೂಜಿ!| ಭದ್ರಾವತಿಯಲ್ಲಿ ಭುಗಿಲೆದ್ದ ಹೋರಾಟ*

*Secretary, Ministry of Civil Aviation : ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಹೊಸದೊಂದು ಅಪ್​ಡೇಟ್ಸ್​​ ಇಲ್ಲಿದೆ*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com