BREAKING/ ಸಾಗರ ತಾಲ್ಲೂಕು ಉಳ್ಳೂರು ಕಾಡಿನಲ್ಲಿ ಪತ್ತೆಯಾಯ್ತು ಸಿದ್ದಾಪುರದ ಯುವಕನ ಶವ! ನಡೆದಿದ್ದೇನು?

BREAKING/ Body of a youth from Siddapura found in Ullur forest in Sagar taluk What happened?

BREAKING/  ಸಾಗರ ತಾಲ್ಲೂಕು ಉಳ್ಳೂರು ಕಾಡಿನಲ್ಲಿ ಪತ್ತೆಯಾಯ್ತು ಸಿದ್ದಾಪುರದ ಯುವಕನ ಶವ! ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರಿನ ಜೋಗಿನಗದ್ದೆ ಬಳಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ನಿನ್ನೆ ಸ್ಥಳೀಯರು ಕಾಡಿನಲ್ಲಿ ನಿಂತಿದ್ದ ಬೈಕ್​ನ್ನ ಗಮನಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸರು, (Sagar Rural Police Station) ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. 

BREAKING / ಶಿವಮೊಗ್ಗ ನಗರ ಕ್ಷೇತ್ರದ 11 ಜನ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿಗೆ ದಿಢೀರ್​ ದೌಡು!/ ಕಾರಣವೇನು? ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ?

ಕಾಡಿನಲ್ಲಿ ಬೈಕ್​ ಬಳಿಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹವಿತ್ತು. ಮೆಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಲ್ಲದೆ ಮೃತದೇಹದ ಬಳಿಯಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ. ಅದರಲ್ಲಿ  ಹಣಕಾಸಿನ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ತಿರುವುದಾಗಿ ಬರೆದಿದ್ದಾಗಿ ತಿಳಿದು ಬಂದಿದೆ. 

ಬಿಎಸ್​ವೈ ಮನೆಗೆ ಕಲ್ಲು/ ಬಂಧಿತ ಮೂವರು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ರಿಲೀಸ್

ಇನ್ನೂ ಮೃತ ಯುವಕನನ್ನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ  ಯುವಕ ಅಕ್ಷಯ್ ಎಂಬುದಾಗಿ ತಿಳಿದು ಬಂದಿದ್ದು ಪಡೆದ ಸಾಲವನ್ನು ವಾಪಸ್ ಕೊಡಲಾಗದೇ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, Ullur, Sagar Taluk News, Sagar Today News, Sagar Report, Uttara Kannada District, Siddapura Youth Commits Suicide ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್, ಉಳ್ಳೂರು, ಸಾಗರ ತಾಲ್ಲೂಕು ಸುದ್ದಿ, ಸಾಗರ ಟುಡೇ ನ್ಯೂಸ್, ಸಾಗರ ವರದಿ,  ಉತ್ತರಕನ್ನಡ ಜಿಲ್ಲೆ, ಸಿದ್ದಾಪುರ ಯುವಕ, ಆತ್ಮಹತ್ಯೆ