Kingcobra/ ಎದೆ ಝಲ್​ ಅನ್ನಿಸುತ್ತೆ 12 ಅಡಿ ಉದ್ದದ ಕಾಳಿಂಗ ಸರ್ಪದ ಈ ದೃಶ್ಯ! / ಕೊಟ್ಟಿಗೆಯಲ್ಲಿದ್ದ ಕಾಳಿಂಗ ಸಿಕ್ಕಿಬಿದ್ದಿದ್ದೇಗೆ ನೋಡಿ!

Kingcobra/ This scene of a 12-foot-long king cobra feels like a heart-rending! /

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪ ಕಳೆದ ಬುಧವಾರ ಕಾಳಿಂಗ ಸರ್ಪವೊಂದು ದನದ ಕೊಟ್ಟಿಗೆಯ ಹಂಚಿನ ಕೆಳಗೆ ಕುಳಿತು ಭಯ ಹುಟ್ಟಿಸಿತ್ತು. ಪಿಕಾಸಿಯ ಮೇಲೆ ಮೈಚಾಚಿಕೊಂಡು ಭಯ ಹುಟ್ಟಿಸ್ತಿದ್ದ ಕಾಳಿಂಗದಿಂದಾಗಿ ಮನೆಯವರು ಆತಂಕಗೊಂಡಿದ್ದರು. ಇನ್ನೂ ಎಷ್ಟೊತ್ತಾದರೂ ಕಾಳಿಂಗ ತನ್ನ ಜಾಗ ಕದಲಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಆಗುಂಬೆ ಮಳೆಕಾಡು ಸಂಶೋಧನಾಲಯ ದ (arrs) ಅಜಯಗಿರಿಯವರಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಬಂದ ಅವರು, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಕಾಳಿಂಗವನ್ನು ಹಿಡಿದರು

ಸುಮಾರು 12 ಅಡಿ ಉದ್ದವಿದ್ದ ಕಾಳಿಂಗ ಸರ್ಪ,ಅದರ ಭೀಕರತೆಯಿಂದಲೇ ಆತಂಕ ಮೂಡಿಸಿತ್ತಾದರೂ, ಅಜಯಗಿರಿಯವರ ಕೈಗೆ ಸಿಕ್ಕಿಬಿದ್ದಿತ್ತು. ಇನ್ನೂ ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಯಿತು.  

king cobra Karnataka awareness

Read/ SSLC EXAM/ ಶಿವಮೊಗ್ಗದಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆ ಸಿದ್ದತೆ ಹೇಗಿದೆ! ವಿದ್ಯಾರ್ಥಿಗಳಿಗಾಗಿ ಜಿಲ್ಲಾಡಳಿತ ಏನೇನು ವ್ಯವಸ್ಥೆ ಮಾಡುತ್ತಿದೆ ಓದಿ

Read/ ksrtc shivamogga /ಇವತ್ತು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ! ನಗರ, ಸಾಮಾನ್ಯ ವೇಗದೂತ ಬಸ್​ಗಳು ಸಿಗೋದು ಡೌಟು! ಕಾರಣವೇನು?

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ