ಹೊಲದ ಬದುವಿನಲ್ಲಿ ಮಹಾನಗರ ಪಾಲಿಕೆ ಗುತ್ತಿಗೆದಾರನ ಮೃತದೇಹ ಪತ್ತೆ ? ಏನಿದು ಘಟನೆ

body of a man, said to be a contractor for Shivamogga City Corporation, was found yesterday in a field near the Toyota showroom in Shivamogga.

ಹೊಲದ ಬದುವಿನಲ್ಲಿ ಮಹಾನಗರ ಪಾಲಿಕೆ ಗುತ್ತಿಗೆದಾರನ ಮೃತದೇಹ ಪತ್ತೆ ? ಏನಿದು ಘಟನೆ
Shivamogga City Corporation

SHIVAMOGGA | MALENADUTODAY NEWS | Jun 13, 2024  ಮಲೆನಾಡು ಟುಡೆ

ಶಿವಮೊಗ್ಗ ಮಹಾನಗರ ಪಾಲಿಕೆಯ ಗುತ್ತಿಗೆದಾರ ಎನ್ನಲಾದವರ ಮೃತದೇಹ ನಿನ್ನೆ ಹೊಲದ ಬದಿಯೊಂದರಲ್ಲಿ ಪತ್ತೆಯಾಗಿದ್ದು, ಪ್ರಕರಣ ನಿಗೂಢ ಎನಿಸಿದೆ. ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದುದ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಶಿವಮೊಗ್ಗ ನಗರದ ಟೊಯೆಟೋ ಶೂರೂಂ ಸಮೀಪದಲ್ಲಿರುವ ಹೊಲವೊಂದರಲ್ಲಿ ನಿನ್ನೆ ಮಹಾನಗರ ಪಾಲಿಕೆಯ ಗುತ್ತಿಗೆದಾರ ಎನ್ನಲಾದ ವಾಸು ಎಂಬವರ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದಾಗ್ಯು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.  

body of a man, said to be a contractor for Shivamogga City Corporation, was found yesterday in a field near the Toyota showroom in Shivamogga. Tunganagar police have registered a case and are investigating the matter.