ಕೆಎಸ್ ಈಶ್ವರಪ್ಪ ಎಸ್ ಎನ್ ಚನ್ನಬಸಪ್ಪ. ಹಾಗೂ ಆರಗ ಜ್ಞಾನೇಂದ್ರರಿಗೆ ಮಾತ್ರ ಈ ಕಾಯ್ದೆ ಬೇಡವಾಗಿದೆ. ಆಯನೂರು ಮಂಜುನಾಥ್

Ayanur  Slams BJP Leaders Over Opposition to Social Welfare Bill

ಶಿವಮೊಗ್ಗ: ರಾಜ್ಯ ಸರ್ಕಾರ ಇತ್ತೀಚಿನ ಅಧಿವೇಶನದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ತಂದಿರುವ ಮಸೂದೆಯನ್ನು ಇಡೀ ರಾಜ್ಯದ ಜನತೆ ಮೌನವಾಗಿ ಸ್ವಾಗತಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ದ್ವೇಷ ಭಾಷಣ ಮಾಡುವುದು ನಮ್ಮ ಹಕ್ಕು ಎಂಬಂತೆ ವರ್ತಿಸುತ್ತಾ ಈ ಕಾಯ್ದೆಯನ್ನು ವಿರೋಧಿಸುತ್ತಿರುವುದು ಖಂಡನೀಯ, ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್  ಕಿಡಿಕಾರಿದರು. ಸಿಹಿಸುದ್ದಿ: ಫೆಬ್ರವರಿ 20ರಿಂದ ಶಿಕಾರಿಪುರದಲ್ಲಿ ಬೃಹತ್ ಉದ್ಯೋಗ ಮೇಳ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುವುದು ಹೇಗೆ ಮೂಲಭೂತ … Read more

ಬಿ.ಎಸ್​. ಯಡಿಯೂರಪ್ಪ ಲಿಂಗಾಯುತರಲ್ಲ : ದಾಖಲೆ ಕೇಳಿದ ಆಯನೂರು ಮಂಜುನಾಥ್​ 

Ayanur Manjunath

Ayanur Manjunath : ಶಿವಮೊಗ್ಗ (ಅಕ್ಟೋಬರ್ 7, 2025): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿಜವಾಗಿಯೂ ಲಿಂಗಾಯತರೇ ಅಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯಿಂದಾಗಿ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಯಡಿಯೂರಪ್ಪ ಅವರು ತಮ್ಮ ಜಾತಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ, ಗೊಂದಲ ನಿವಾರಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗಕ್ಕೆ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್ ಬಂದಿದ್ದಾಗ ತಾವು ಭೇಟಿಯಾಗಿದ್ದಾಗಿ … Read more

ಶಿವಮೊಗ್ಗ: ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡ್ತೀವಿ ಎನ್ನುವವರು ಹಾಸನಕ್ಕೆ ಏಕೆ ಮಾಡಲಿಲ್ಲ : ಆಯನೂರು ಮಂಜುನಾಥ್​

Ayanur manjunath

Ayanur manjunath :  ಶಿವಮೊಗ್ಗ: ಧರ್ಮಸ್ಥಳದ ಮೇಲಿನ ಆರೋಪಗಳ ಕುರಿತು ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸಿದ ನಂತರವೇ ಸತ್ಯಗಳು ಹೊರಬರಲಾರಂಭಿಸಿವೆ. ಇದರಿಂದಾಗಿ ಧರ್ಮಸ್ಥಳದ ಗೌರವ ಹೆಚ್ಚಾಗಿದೆಯೇ ಹೊರತು, ಬಿಜೆಪಿಯ ಹೋರಾಟದಿಂದಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ವಿರುದ್ಧ ಷಡ್ಯಂತರ ನಡೆದಿದೆ ಎಂದು ಹೇಳಿಕೆ ನೀಡಿದ ನಂತರವೇ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಕಳೆದ 12 ವರ್ಷಗಳಿಂದ ಈ … Read more