ಚೆಕ್‌ಪೋಸ್ಟ್ ನಲ್ಲಿ ಇನ್ನೋವಾ ಕಾರನ್ನು ತಪಾಸಣೆಗೊಳಪಡಿಸಿದ ಅಧಿಕಾರಿಗಳಿಗೆ ಶಾಕ್! ವಾಹನದಲ್ಲಿತ್ತು ಈ ಐಟಮ್ಸ್!
Officials who checked Innova car at check post were shocked! These items were in the vehicle!
Shivamogga Apr 2, 2024 check post ಶಿವಮೊಗ್ಗ ಜಿಲ್ಲೆಯಲ್ಲಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಯಶಸ್ವಿಯಾಗುತ್ತಿರುವ ಚುನಾವಣಾ ಸಿಬ್ಬಂದಿ ನಿನ್ನೆ ಸಂಜೆ ಕೂಡ್ಲಿಗೆರೆ kudligere ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದಾಗ ಕಾರೊಂದರಲ್ಲಿ ಗಾಂಜಾ ಹಾಗೂ ಮಾರಕಾಸ್ತ್ರ ದೊರೆತಿದೆ.
ಏನಿದು ಪ್ರಕರಣ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕೂಡ್ಲಿಗೆರೆ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ನಡೆಸ್ತಿದ್ದರು. FST & SST ತಂಡದವರು ಜಂಟಿಯಾಗಿ ಪಾಲ್ಗೊಂಡು ವಾಹನ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಅನುಮಾನಸ್ಪದವಾಗಿ 6 ಯುವಕರನ್ನು ಹೊಂದಿದ್ದ ಇನ್ನೊವಾ ಕಾರು ಅಲ್ಲಿಗೆ ಬಂದಿದೆ. ಅದನ್ನು ಚೆಕ್ ಮಾಡಿದಾಗ ಅದರಲ್ಲಿ ಮಾರಾಕಾಸ್ತ್ರ, ಗಾಂಜಾ ದೊರೆತಿದೆ. ವಿಷಯ ಖಚಿತ ಪಡಿಸಿಕೊಂಡು ಅಧಿಕಾರಿಗಳು ಕಾರನ್ನ ಜಪ್ತು ಮಾಡಿದ್ದಾರಷ್ಟೆ ಅಲ್ಲದೆ ಪೊಲೀಸರ ಮೂಲಕ ಕಾನೂನು ಕ್ರಮದ ಪ್ರಕ್ರಿಯೆಗೆ ಒಳಪಡಿಸಿದ್ದಾರೆ.
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ! ಯಾವಾಗ ಬೇಕೋ ಆಗಲೇ ಸುದ್ದಿ ಓದಿ, ಲಿಂಕ್ ಕ್ಲಿಕ್ ಮಾಡಿ
https://whatsapp.com/channel/0029Va9I91s3LdQVrdq7yl1h
ಇದನ್ನು ಓದಿ : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲೀಗ ಮಧು ಬಂಗಾರಪ್ಪನವರೇ ಸುಪ್ರೀಂ! ಶೀಘ್ರದಲ್ಲಿಯೇ ಇನ್ನೊಂದು ಬದಲಾವಣೆ! ಏನದು ರಾಜಕಾರಣ