ನಡುರಸ್ತೆಯಲ್ಲಿಯೇ ಪಲ್ಟಿಯಾಗಿ ಉಲ್ಟಾ ನಿಂತ ಕಾರು! ಹೊಸನಗರ ರಸ್ತೆಯಲ್ಲಿ ಸಂಭವಿಸಿದ ಘಟನೆ!

A car overturned near Benavalli, Hosnagar taluk, Shimoga district has been reportedಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬೆನವಳ್ಳಿ ಸಮೀಪ ಕಾರೊಂದು ಪಲ್ಟಿಯಾದ ಬಗ್ಗೆ ವರದಿಯಾಗಿದೆ

ನಡುರಸ್ತೆಯಲ್ಲಿಯೇ ಪಲ್ಟಿಯಾಗಿ ಉಲ್ಟಾ ನಿಂತ ಕಾರು! ಹೊಸನಗರ ರಸ್ತೆಯಲ್ಲಿ ಸಂಭವಿಸಿದ ಘಟನೆ!

KARNATAKA NEWS/ ONLINE / Malenadu today/ Sep 13, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬೆನವಳ್ಳಿ ಬಳಿಯಲ್ಲಿ ಕಾರೊಂದು ನಡು ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣದ ತಪ್ಪಿದ ಸ್ವಿಫ್ಟ್ ಡಿಸೈರ್ ಕಾರು ಒಂದು ಪಲ್ಟಿಯಾಗಿ ರಸ್ತೆ ಮೇಲೆಯೇ ಬೋರಲಾಗಿ ನಿಂತಿದೆ.

ಹೇಗಾಯ್ತು ಘಟನೆ

 ಬೆನವಳ್ಳಿ ಬಳಿಯಲ್ಲಿ ಹೊಸನಗರ ತಾಲ್ಲೂಕಿನಿಂದ ಶಿವಮೊಗ್ಗ ಕಾರೊಂದು ಬರುತ್ತಿತ್ತು. ಈ ವೇಳೇ ದೂನಾ ಹಾಗೂ ಬೆನವಳ್ಳಿ ನಡುವೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಐವರು ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ. ಉಳಿದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.  

 


ಇನ್ನಷ್ಟು ಸುದ್ದಿಗಳು