SP ಮಿಥುನ್​ ಕುಮಾರ್ ಆ್ಯಕ್ಷನ್! ಶಿವಮೊಗ್ಗ , ಸಾಗರ, ಭದ್ರಾವತಿಯಲ್ಲಿ 263 ರೌಡಿಗಳ ಪರೇಡ್! ಕಾರಣವೇನು ಗೊತ್ತಾ?

SP Mithun Kumar held a parade of 263 rowdies in Shimoga, Sagar, Bhadravati.SP ಮಿಥುನ್​ ಕುಮಾರ್ ಶಿವಮೊಗ್ಗ , ಸಾಗರ, ಭದ್ರಾವತಿಯಲ್ಲಿ 263 ರೌಡಿಗಳ ಪರೇಡ್ ನಡೆಸಿದ್ದಾರೆ

SP  ಮಿಥುನ್​ ಕುಮಾರ್ ಆ್ಯಕ್ಷನ್!  ಶಿವಮೊಗ್ಗ , ಸಾಗರ, ಭದ್ರಾವತಿಯಲ್ಲಿ 263 ರೌಡಿಗಳ ಪರೇಡ್! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS 

 

ಶಿವಮೊಗ್ಗ ಪೊಲೀಸರು ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಿನ್ನೆಲೆ ಕೈಗೊಳ್ಳುತ್ತಿರುವ ಭದ್ರತಾ ವ್ಯವಸ್ಥೆಯ ಸಿದ್ದತೆಗೆ ಪೂರಕವಾಗಿ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗದ ರೌಡಿಗಳ ಮನೆ ಬಾಗಿಲಿಗೆ ಹೋಗಿ ವಾರ್ನಿಂಗ್ ಕೊಟ್ಟಿದ್ದ ಎಸ್​ಪಿ ಮಿಥುನ್ ಕುಮಾರ್, ಇದೀಗ ರೌಡಿ ಪರೇಡ್ ನಡೆಸಿದ್ದಾರೆ.