ಸ್ನೇಹಿತರ ಜೊತೆ ಸೇರಿ ಹೆಂಡತಿಯ ಕೊಲೆಗೆ ಯತ್ನ! ಪತಿ ಸೇರಿ ನಾಲ್ವರಿಗೆ ಕೋರ್ಟ್​ನಿಂದ ಶಿಕ್ಷೆ! ವಿವರ ಇಲ್ಲಿದೆ ಓದಿ

An attempt to murder his wife along with his friends! Four people, including her husband, have been convicted by a court. Read the details here

ಸ್ನೇಹಿತರ ಜೊತೆ ಸೇರಿ ಹೆಂಡತಿಯ ಕೊಲೆಗೆ ಯತ್ನ! ಪತಿ ಸೇರಿ ನಾಲ್ವರಿಗೆ ಕೋರ್ಟ್​ನಿಂದ ಶಿಕ್ಷೆ! ವಿವರ ಇಲ್ಲಿದೆ ಓದಿ
ಸ್ನೇಹಿತರ ಜೊತೆ ಸೇರಿ ಹೆಂಡತಿಯ ಕೊಲೆಗೆ ಯತ್ನ! ಪತಿ ಸೇರಿ ನಾಲ್ವರಿಗೆ ಕೋರ್ಟ್​ನಿಂದ ಶಿಕ್ಷೆ! ವಿವರ ಇಲ್ಲಿದೆ ಓದಿ

ಪತ್ನಿಯ ಮೇಲಿನ ಸ ಸಿಟ್ಟಿಗೆ ಆಕೆಯನ್ನು ಕೊಲೆ ಮಾಡಲೆತ್ನಿಸಿದ ಘಟನೆಗೆ ಸಂಬಂಧ ಪಟ್ಟಂತೆ ಶಿವಮೊಗ್ಗ ಕೋರ್ಟ್ ಆರೋಪಿಗಳಿಗೆ  ಎರಡು ವರ್ಷಗಳ ಶಿಕ್ಷೆ ವಿದಿಸಿದೆ. 

ಸಾರ್ವಜನಿಕರ ಗಮನಕ್ಕೆ : ನಾಳೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಈ ಭಾಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ !

ನಡೆದಿದ್ದೇನು? 

ಶೋಭಾ  ಎನ್ನುವವರು 2016 ರ ಡಿಸೆಂಬರ್​ 28 ರಂದು ತಮ್ಮ ತಾಯಿಯೊಂದಿಗೆ ಮಲವಗೊಪ್ಪ ಬಸ್‌ ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಪತಿ ಹಾಲೇಶ್ ನಾಯ್ಕ, ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದ. ಮಚ್ಚಿನಿಂದ  ತಲೆ ಮತ್ತು ಕೈಕಾಲಿಗೆ  ಮಾರಣಾಂತಿಕವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದ. ಈ ಕೃತ್ಯಕ್ಕೆ  ಮೂವರು ಕುಮ್ಮಕ್ಕು ನೀಡಿದ್ದಾರೆಂದು ದೂರು ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ  ತುಂಗಾನಗರ ಪೊಲೀಸ್ ಠಾಣೆಯ ಅಂದಿನ ಸಿಪಿಐ ಬಿ. ಸಿ. ಗಿರೀಶ್ , ಚಾರ್ಜ್​ಶೀಟ್ ಸಲ್ಲಿಸಿದ್ದರು.

*ಜೂಜಾಟಕ್ಕೆ ಬಿತ್ತು ಹೆಣ! ಭದ್ರಾವತಿಯಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಸ್​ನಲ್ಲಿ ರಾಜಕಾರಣ! ಹಿಂಜಾವೆ ವಿರುದ್ಧ ಮುಸ್ಲಿಮ್​ ಸಂಘಟನೆಗಳ ಆಕ್ರೋಶ! ಇನ್ನಷ್ಟು ಸುದ್ದಿಗಳು ಇಲ್ಲಿದೆ ಓದಿ*

ತೀರ್ಪು ನೀಡಿದ ಕೋರ್ಟ್​

ಸದ್ಯ ಈ ಕೇಸ್​ನ ವಿಚಾರಣೆ ನಡೆದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ  ತೀರ್ಪು ನೀಡಿದ್ದು,  ಆರೋಪಿತರಿಗೆ 2 ವರ್ಷಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ 22,000 ರೂ ದಂಡ ವಿಧಿಸಿದೆ. ದಂಡ  ಕಟ್ಟಲು ವಿಫಲರಾದರೆ ಹೆಚ್ಚುವರಿ 3 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದೆ. 

*ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ*

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com